ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೨EGE YSLEEP • Pos J EE, . "" |•!! * * 1 .'ಆ < > }ಸಿ: P3 it's G� !'೬:- & !

  • * *'!

b ' ! 4.3. $ 4ಕ್ಕೆ

1 #

ಟ್ಟಕ್ಕೆ? | I •°| ೭ಳಿಕ!

F "

ಣಾಮ ರ್ಪಣ - ಪ್ರೇಮಕ್ಕೆ ಕಣ್ಣಿಲ್ಲ “ಏನು?”. “ಇನ್ನೊಂದು ಲೇಖನ.” - *ಓ! ನೀವೂ ಸರಿ!» :. - “ಛೇ! ತಮಾಷೆಗೆ ಹೇಳ್ವೆ ಅಂದ್ರೋಂಡಿರಾ? ಬೇಗನೆ ಬೇರೊಂದು ನೀವು : ಬರೆಯಲೇಬೇಕು.” - “ಸದ್ಯಃ ನನ್ನ ಪರೀಕ್ಷೆಯೊಮ್ಮೆ ಮುಗೀಲಿ, ಆಮೇಲೆ-ಮಾತು ಪೂರ್ಣ ವಾಗುವುದರೊಳಗೇ ಬಸ್ಸು ಬಂತು. ಗಿರಿಜಾಯಿ ಕೇಳಿದರು: “ಚಿಲ್ಲರೆ ಇದೆ ತಾನೆ ?” (ಹಾಗೆ ಕೇಳುವುದಂತೂ ಅವರ ಅಭ್ಯಾಸ.] ಇದೆರೀ. “ಹಹಾಗಾದರೆ.”. ನಿಂತ ಬಸ್ಸನ್ನು ಏರಿ ಕುಳಿತಳು ವಿಶಾಲಾಕ್ಷಿ, ವಾಹನ ಹೊರಟಿತು. ಮಂದಹಾಸ ಸೂಸುತ್ತ ಗಿರಿಜಾಬಾಯಿ ಕೈಬೀಸಿದರು. .ಕಡ್ಡಿಯಂತಹ ಕೈ, ಸೊರಗಿದ ದೇಹ, 'ಎಷ್ಟೊಂದು ಇಳಿದುಹೋಗಿ. ದಾರೆ!' ಎಂದುಕೊಂಡಳು ವಿಶಾಲಿ. - “ಮಾರ್ಕೆಟಗೆ ಕೊಡಲಾ?” - ಟಿಕೆಟ್‌ ಹರಿಯಲು ಸಿದ್ಧನಾಗಿದ್ದ ಕಂಡಕ್ಟರ್‌ ಸಾಹೇಬ. ಹೌದು, ಅಲ್ಲಿಗೇ, ಅಲ್ಲಿಂದ ಮನೆಯ ಕಡೆಗೆ. - .... ಕರಿಮೂತಿ ತೋರಿದ ಮೋಡ ಬೇರೆಲ್ಲಿಗೋ ತೇಲಿಹೋಗಿತ್ತು, ಮತ್ತೆ ನಿರ್ಮಲವಾಗಿತ್ತು ಆಕಾಶ. - ಈ ರಾತ್ರೆ ಇನ್ನು ಉಳಿದಿರುವ ಕೆಲಸವೇನು? ಊಟ-ನಿದ್ದ. ಊಹೂಂ, ನಿದ್ದೆಗೆ ಮುಂಚೆ ಮಾಡಬೇಕಾದುದೊಂದಿದೆ, ಅಣ್ಣನಿಗೆ ಕಾಗದ ಬರೆವುದು. ಅದಾದಮೇಲೆಯೇ ಶಯನ. ಇ.." .. Listxt : -5.1.

. * 1 : 122

LIPI 1 ° II | ೬ 3.3: :-, ೨ •°.... --: :: 3 .. :- ೨.: .-YY ಒf: - -': "" +