****?" ..
- ”
7,137 2 ಇನ್
( 1 (A-5-53-kwತ:+++4°6, 4-Lux_xick+likeytley-A-Gudurkish (FಸAuisa #-Avirah-s:44 #wskriki ಪರ 100kg ↑ ., ಪ್ರೇಮಕ್ಕೆ ಕಣ್ಣಿಲ್ಲ [ನಾಗಮ್ಮನೂ ಒಳಕ್ಕೆ ಬಂದು, ಗೋ ಡೆ ಗೊರಗಿ ಕುಳಿತೇಬಿಟ್ಟರು, ಮಗಳನ್ನೇ ದಿಟ್ಟಿಸುತ್ತ.] ಭಿಲಾಯಿ ೬-೮-೧೯೫೬ ಪ್ರೀತಿಯ ತಂಗಿಗೆ, - ನಿನ್ನ ಕಾಗದ ಸಕಾಲದಲ್ಲೇ ಬಂತು. ಮನೆಯಲ್ಲಿ ನೀವೆಲ್ಲ ಆರೋಗ್ಯ ವಾಗಿದೀರೆಂದು ತಿಳಿದು ಸಂತೋಷವಾಯಿತು. ಡ್ರಾಫ್ಟಿನ ಜತೆ ಬರೆಯಬೇಕಾಗಿದ್ದವನು ಸ್ವಲ್ಪ ಮುಂಚೆಯೇ ಆ . ಕೆಲಸಕ್ಕೆ ಕುಳಿತಿದ್ದೇನೆ, ಯಾಕಿರಬಹುದು, ಹೇಳು ? ಊಹೂಂ, ಊಹಿಸು ವುದು ಖಂಡಿತ ನಿನ್ನಿಂದ ಸಾಧ್ಯವಾಗದು. ['ಮಹತ್ವದ್ದೆನೋ ಇದೆ, ಅಮ್ಮ ಕಕ್ಕಾಬಿಕ್ಕಿಯಾಗಿರುವುದು ಇದಕ್ಕೋಸ್ಕರವೇ ಇರಬೇಕು,' ಎಂದುಕೊಂಡಳು ವಿಶಾಲಾಕ್ಷಿ.. ನಿರ್ಮಾಣವಾಗುತ್ತಿರುವ ಈ ಬೃಹತ್ ಕಾರಖಾನೆಯ ವಿ ಷ ಯ ಹಿಂದೆಯೇ ನಿನಗೆ ಎಷ್ಟೋ ಸಾರೆ ಹೇಳಿದೇನೆ... (ರಷ್ಯಾದೇಶದ ನೆರವು ಪಡೆ ದು ರಚಿತವಾಗುತ್ತಿರುವ ಉಕ್ಕಿನ ಕಾರ್ಖಾನೆ, ಪ್ರತಿಸಾರೆಯೂ ತನ್ನ ಉದ್ಯೋಗಕ್ಕೆ ಸಂಬಂಧಿಸಿ ಸ್ವಾರಸ್ಯಕರ ವೆನಿಸುವಂತಹದೇನನ್ನಾದರೂ ಅಣ್ಣ ತಪ್ಪದೆ ಬರೆಯುತ್ತಿದ್ದ.] .... ಈಗ, ತಾಂತ್ರಿಕ ಶಿಕ್ಷಣಕ್ಕಾಗಿ ನಮ್ಮಲ್ಲಿಂದ ಇಪ್ಪತ್ತು ಜನ ಎಂಜಿನಿಯರುಗಳನ್ನು ರಷ್ಯಾದೇಶಕ್ಕೆ ಕಳಿಸಲಿದ್ದಾರೆ. ಇವತ್ತು ಜನರಲ್ ಮ್ಯಾನೇಜರಿಂದ ನನಗೆ ಕರೆ ಬಂತು, 'ಈ ತಂಡದಲ್ಲಿ ನೀವೂ ಇರಬೇ ಕೂಂತ ನನ್ನ ಅಪೇಕ್ಷೆ, ಉತ್ತರಕ್ಕೆ ಒಂದು ವಾರದ ಅವಧಿಕೊಡ್ತೀನಿ, ಈ ಅವಕಾಶ ಕಳೆದುಕೊಳ್ಳಬೇಡಿ,' ಎಂದರು, ಹೊರಗೆ ಬಂದವನಿಗೆ, ಚೇತರಿಸಿ ಕೊಳ್ಳುವುದಕ್ಕೇ ಸ್ವಲ್ಪ ಸಮಯಬೇಕಾಯಿತು. ಈ ಶಿಕ್ಷಣದ ಅವಧಿ ಒಟ್ಟು ಆರು ತಿಂಗಳು ಅಷ್ಟು ಕಾಲ ಸಂಬಳವೂ ಇದೆ. ಪ್ರವಾಸಕ್ಕಾಗಿ ನಾವೇನೂ ವೆಚ್ಚಮಾಡಬೇಕಾಗಿಲ್ಲ. ಈ ಅವಕಾಶ ಕಳೆದುಕೊಳ್ಳಬೇಡಿ' ಅಂತ ಜಿ.ಎಂ. ಹೇಳಿದ್ದರಲ್ಲಿ ಅರ್ಥವಿದೆ, ಔದ್ಯೋಗೀಕರಣದ ವಿಷಯದಲ್ಲಿ ರಷ್ಯಾ ಮುಂದು ವರಿದ ರಾಷ್ಟ್ರ, ಶಿಕ್ಷಣದ ದೃಷ್ಟಿಯಿಂದ ಲಾಭವಿದ್ದೇ ಇದೆ. ಮುಂದೆ ೩ಳಿ: trl-re.ಹಿನ್ನವಿಲ್ಲದವಳಿಗ». ಇ. selexiblissalay-kebox • •ts ೫೬ ವ° ... ... : .: - :-": : " ಕವಿ.- -::: “: ಜ್ಯಕ್ಕೆ:..: g 1, gs: