ಪುಟ:VISHAALAAKSHI - Niranjana.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿ: ಸರ್ಮ 7,-". !... .. ++++

ಕ ಜ್ಞೆ ಲ್ಲ TL . ನ&ngka«ು:bu-Akkakkakabak : '- Mu.:+4 :- $xxx -+ 113. ಸ್ಥಳ ವಿಳಾಸಕ್ಕೆ ಕಳಿಸಿ +!

- --- ---- --

jjಪಕಿ

ಸಗ : ) ' ದಳವ ಗುರುವಾರ ತಿಳಿಸುವ ಕೆಲಸ ಯಾವುದ |

ಪ್ರೇಮಕ್ಕೆ ಕಣ್ಣಿಲ್ಲ ಭದ್ರಾವತಿಯಲ್ಲೂ ಉಕ್ಕಿನ ಕಾರ್ಖಾನೆ ಇದೆ, ಅಲ್ಲಿಗೆ ವರ್ಗಮಾಡಿಸ್ಕೋ ಬಹುದು, ಅದು ಬೇಡವೆಂದಾದರೆ, ಈ ಊರಲ್ಲೆ .. “ಇಲ್ಲದ ಆಸೆ ತೋರಿಸ್ತೀಯಾ ನೀನು.” “ಸುಳ್ಳಲ್ಲವಮ್ಮ....” ನಾಗಮ್ಮ ಕಣೋ ರಸಿಕೊಂಡು, ಬೇಸರದ ಮುಖಮುದ್ರೆಯೊಡನೆ ಸುಮ್ಮನೆ ಕುಳಿತರು. ವಿಶಾಲಾಕ್ಷಿ ಎದ್ದು ಸೀರೆ ಬದಲಾಯಿಸಿ ಬಂದಳು. ಸೋದರರ ಆಗಮನ ನಾಯಿತು. `ರಾತ್ರೆಯ ಅಡುಗೆಯ ನೆನಪಾಗಿ, ನಿಟ್ಟುಸಿರು ಬಿಟ್ಟು, ನಾಗಮ್ಮ ಎದ್ದರು. ಗಂಡ ತೀರಿಕೊಂಡ ಬಳಿಕ ಒಂದೇ ಹೊತ್ತು ಉಣ್ಣ ತೊಡಗಿದ್ದ ಅವರು ಕೇಳಿದರು: “ಅಕ್ಕಿ ಎಷ್ಟು ಹಾಸ್ಲಿ ?” “ಯಾವಾಗಲೂ ಎಷ್ಟು ಹಾಕ್ತಿಯೋ ಅಷ್ಟೇ ಹಾಕು.” “ಸಂಜೆ ಹುಡು ಗ ರಿ ಗೆ ಉಪ್ಪಿಟ್ಟು ಮಾಡ್ಕೊಟ್ಟೆ, ನಿನ್ನ ಪಾಲು ಇರಿಸಿದೀನಿ ಬಾ.” “ನೀನು ತಗೊಂಡೆಯಾ, ಅಮ್ಮ?” . “ಹೂಂ” ..ಒಲೆಯ ಮೇಲೆ ಅನ್ನದ ತಪ್ಪಲೆ ಇತ್ತು, ನೀರು ಕಾದಿದೆಯೇ ಎಂದು ನೋಡಿ, ಬೆಂಕಿಯನ್ನು ಸರಿಪಡಿಸಿ, ನಾಗಮ್ಮ ಡಬ್ಬದ ಮುಚ್ಚಳ ತೆಗೆದು ಅಕ್ಕಿ ಅಳೆದರು, ವಿಶಾಲಾಕ್ಷಿ ತಿಂಡಿಯ ತಟ್ಟೆಯನ್ನೆತ್ತಿಕೊಂಡಳು: ಉಪ್ಪಿಟ್ಟು ಮೆಲ್ಲು, ಒಲಿಸಿಕೊಳ್ಳುವ ಧ್ವನಿಯಲ್ಲಿ ವಿಶಾಲಾಕ್ಷಿ ಕೇಳಿದಳು: “ರಾಜೂಗೆ ಏನೂಂತ ತಾರು ಕೊಡಲೇ ? “ತಾರು ಯಾತಕ್ಕೆ ?” “ಹೌದು ಮತ್ತೆ ಒಂದು ವಾರದೊಳಗೆ ಉತ್ತರ ಕೊಡಬೇಕೂಂತ ಹೇಳಿದಾರಂತಲ್ಲಾ.”, “ಉತ್ತರ ?” “ಹೂನಮ್ಮಾ, ಅದೇ-ಆರು ತಿಂಗಳು ಹೋಗಿಬರೋ ವಿಷಯ.” “ತಾರು ಬೇಡ, ಕಾಗದ ಬರಿ, ಮೊದಲು ಇಲ್ಲಿಗೆ ಬಂದುಹೋಗಲಿ.” .takal.ರ್ಜೆಗೆ +!:e Fryskj. •31 1 - 3 •- - ಈ ಜ> ಇ&ಳj - 17, ೨೬ Fn 14, ..೨ ೬-14.?,, , , , , Kur , LIn ". dy M೨೬, Crಐ'.! k'ತಲೆ' .. .. ... ..