ಪುಟ:VISHAALAAKSHI - Niranjana.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ": 177 ' ಜ-12, 21 = ? :3 r 7,

- ೫೬ ' '12 ° ವಿಶಾಲಾಕ್ಷಿ ತಾಯಿಯ ಮನಸ್ಸನ್ನು ವ್ಯರ್ಥವಾದಿಸಿ ನೋಯಿಸುವುದು ಸರಿಯಲ್ಲವೆಂದು, ಮಗಳು ಸುಮ್ಮನಾದಳು........ ವಿಶಾಲಾಕ್ಷಿಯನ್ನು ನೋಡಿ ಲೇಖನದ ಪ್ರತಿಗಳು, 'ನಾವಿನ್ನೂ ಇಲ್ಲೇ ಇದೇವೆ' ಎಂದು ಮೇಜಿನ ಮೇಲಿಂದ ದೂರುಕೊಟ್ಟುವು, ಅವುಗಳನ್ನು ಆಕೆ ಬಿಟ್ಟು ಹೋಗಿದ್ದುದೇ ಚೆಲ್ಲಾಪಿಲ್ಲಿಯಾಗಿ ಈಗ ನಾವು ಹುಡುಗರ ಕೈತಗಲಿ, .. ಮತ್ತಷ್ಟು ಅಸ್ತವ್ಯಸ್ತವಾಗಿದ್ದುವು, ವಿಶಾಲಾಕ್ಷಿ ಅವನ್ನೆಲ್ಲ ಎತ್ತಿ ಒತ್ತಟ್ಟಿಗೆ ಇರಿಸು ತಿದ್ದಂತೆ, ಇನ್ನೊಂದು ಮೂಲೆಯಲ್ಲಿ ಓದಿನಲ್ಲಿ ಮಗ್ನನಾಗಿದ್ದ ಜಯ, ಪುಸ್ತಕದಿಂದ ತಲೆಯೆತ್ತಿ ಕೇಳಿದ: “ಅಕ್ಕಾ, ನೀನು ಬರೆದದ್ದಾ ಅದು ?” | “ಹೂಂ” ಎಂದಳು ಅಕ್ಕ, ಕಿರಿಯ ತಮ್ಮನ ಪ್ರಶ್ನೆಗೆ ಉತ್ತರವಾಗಿ, “ “ಅದು ಕಥೆ ಅಲ್ಲ ಅಲ್ವಾ ?”. “ಅಲ್ಲವಪ್ಪ.” .. - ಅದಕ್ಕೆ ಅರ್ಥವಾಗೋದಿಲ್ಲ....ಕಥೆ ಬರೆಯೋಕೆ ನಿನಗೆ ಬರೋದಿಲ್ಲ, ಅಲ್ವಾ ಅಕ್ಕಾ ?” ” “ ಹೂಂ.” ಹಿರಿಯವನು ಬೇರೆ ಪ್ರಶ್ನೆ ಕೇಳಿದ: * “ಅಕ್ಕಾ, ಅಣ್ಣ ರಷ್ಯಾಕ್ಕೆ ಹೋಗೋದು ನಿಜವಾ !” E | ! | - ೨ • : 7. ||" ೧ 1, "- "! ! 1-+ -21, ....... - | : .. | ! - “ಹೂಂ” ಣ I° ! • ............. ಸಂತಿ 6•r 1, “ಅಮ್ಮ ಒಪ್ಪಿದಳಾ ?”. ... “ಒಪ್ಪದೇನು ಮಾಡ್ತಾಳೆ? ನೀನೇನು ಹೇಳ್ತಿಯಾ-ಹೋಗಲಿ ಅಂತಲೊ ? : ಬೇಡ ಅಂತೆಲೊ ?” “ಹೋಗಲಿ-ಧಾರಾಳವಾಗಿ ಹೋಗಲಿ.” [ತುಂಬು ಒಲವಲ್ಲ. ಏಕೋದರರೊಳಗಿನ ಭ್ರಾತೃಮತ್ಸರ.] ಜಯ ಕೇಳಿದ: “ವಿಮಾನದಲ್ಲೇನಕ್ಕೆ ಪ್ರಯಾಣ ?? ಆ ದೇಶಕ್ಕೆ ಜನ ಹೋಗುವುದು ವಿಮಾನ ಮಾರ್ಗವಾಗಿಯೇ, ಹಾಗೆಂದು. ಕಿವಿಗೆ ಬಿದ್ದರೆ ತಾಯಿ ಗಾಬರಿಯಾಗಬಹುದು, ಹೀಗಾಗಿ ವಿಶಾಲಾಕ್ಷಿ ಅಂದಳು : II. 11 | 11'. E | +4%A } . ೧ , ೨ LLC.