ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

RE೨Prb3

  • r,277 *

-೭ಭಜ್‌ TEಫ***ಇಲ್ಲಾ*****ಾ?' ' ' ದ ... - 12:.', - -- - • | -- 17 5, " t೨-೬ಣ: 23 : .... "??”.' ... ' +ಳಗ,"" "

: 253

೫೬ ಪ್ರೇಮಕ್ಕೆ ಕಣ್ಣಿಲ್ಲ “ಊ ಹೂಂ, ರೈಲುಮಾರ್ಗವಾಗಿ.” ಅದು ಕಿವಿಗೆ ಬಿದ್ದ ಚಂದ್ರ ಮಾತ್ರ, ಅಪನಂಬಿಕೆಯ ನೋಟದಿಂದ ಅಕ್ಕ "" ನನ್ನು ನೋಡಿದ. Cr

  • ರಷ್ಯಾ ಸಖಾಪದ ದೇಶ ಎನ್ನುವ ಸುಳ್ಳಿನ ಬುರುಡೆಗಳೆಲ್ಲ ಅಲ್ಪಾಯು ವಾಗುವುದು ಖಂಡಿತವೆಂದು ವಿಶಾಲಾಕ್ಷಿಗೆ ಅನಿಸಿತು, ಆದರೂ, ಹೊರಡುವ ಕಾರ್ಯಕ್ರಮ ನಿಶ್ಚಯವಾಗುವವರೆಗಾದರೂ, ಆ ನಟನೆಯೇ ಸರಿ ಎಂದು ಅವಳು ನಿರ್ಧರಿಸಿದಳು, "

ಊಟಕ್ಕಿನ್ನೂ ಹೊತ್ತಿದೆಯೆಂದು, ಅಣ್ಣನಿಗೆ ಕಾಗದ ಬರೆಯಲು ವಿಶಾಲಾಕ್ಷಿ ಕುಳಿತಳು. ತಾಯುಡಿಯ ಮೇಲಿನ ಪ್ರೇಮದಿಂದಲ್ಲ-ಅಭ್ಯಾಸ ಬಲದಿಂದ, ಅಣ್ಣ ತಂಗಿಯರ ನಡುವೆ ಕನ್ನಡದಲ್ಲೇ ಪರಸ್ಪರ ಪತ್ರವ್ಯವಹಾರ ನಡೆಯುತ್ತಿತ್ತು. [ಇಂಗ್ಲಿಷಿನಲ್ಲಿ ಬರೆಯುವುದು ಇದಕ್ಕಿಂತ ಹೆಚ್ಚು ಸುಲಭ ಎಂದು ವಿಶಾಲಾಕ್ಷಿಗೇನೂ ಅನಿಸಿರಲಿಲ್ಲ. ಅಲ್ಲದೆ, ಕನ್ನಡದಲ್ಲಿ ಬಂದುದನ್ನು-ಅಗತ್ಯವಿದ್ದಷ್ಟು ಭಾಗ-ಓದಿ ಹೇಳಿದಾಗ, ತಾಯಿಗೂ ಸಮಾಧಾನವಾಗುತ್ತಿತ್ತು......ಈ ದಿನ ಬಲು ದೀರ್ಘವಾಗಿ ಬರೆಯಬೇಕೆಂದುಕೊಂಡಳು. ಆದರೆ, ಪೆನ್ ಎತ್ತಿ, ಪ್ರೀತಿಯ ಅಣ್ಣನಿಗೆನಿನ್ನ ಕಾಗದ ತಲಪಿತ್ತು, ಎಂದು ಬರೆದ ಬಳಿಕ, ಮುಂದಿನ ವಾಕ್ಯ ಹೊಳೆಯಲೇ ಇಲ್ಲ.....ಬರವಣಿಗೆ ನಿಧಾನವಾಯಿತು. " ನಾಗಮ್ಮ ಮಕ್ಕಳನ್ನು ಊಟಕ್ಕೆ ಕರೆದರು. ಊಟ ಮುಗಿದ ಬಳಿಕ ತಮ್ಮಂದಿರ ಜತೆ ಮಾತು-ಯಾವುದೋ ಬರಿ ಹರಟೆ. ಜಯರಾಮು, ಬೋರಲು ಮುಗಿಸಿದ್ದ ಗಡಿಯಾರವನ್ನು ಎತ್ತಿ ನೋಡಿ, ಲೆಕ್ಕಹಾಕಿ, ಅಂದ : “ಒಂಭತ್ತೂ ನಾಲ್ವತ್ತು!” .. ಚಂದ್ರ ಆಕಳಿಸಿದ, ಸೋದರರು ತಮ್ಮ ತೆಳು ಹಾಸಿಗೆಗಳನ್ನು ಸುರುಳಿ | ಬಿಚ್ಚಿದರು. ಅವರಿಗೋಸ್ಕರವಾಗಿಯೇ ಅಕ್ಕ ಕೊಂಡುತಂದಿದ್ದ ಪುಟ್ಟ ಮೇಜಿನ ಮೇಲಿದ್ದ ದೀಪವನ್ನು ಆರಿಸಿದ್ದಾಯಿತು, [ಹಿಂದೆ, ಚಂದ್ರ-ಜಯ ಚಿಕ್ಕವ. ರಿದ್ದಾಗ, ರಂಗರಾಜ-ವಿಶಾಲಿಯರಿಗಾಗಿ ಒಂದೇ ಮೇಜಿತ್ತು, ಒಂದೇ ದೀಪ... ಈ ಕಾಗದ ಬರೆದು ಮುಗಿಸಿದ ಮೇಲೆ ನಿದ್ದೆ ಎಂದು ವಿಶಾಲಾಕ್ಷಿ ಪುನಃ ಪೆನ್ ಎತ್ತಿಕೊಂಡಳು. ಸರಣಿ ಸುಂಟರನ saಳ ಸಹಕkshmikಹವಳದ ಹAsk ನಿಜವಾದ, ರ್ಪ: ಸಂಸದ LEGHE ?!:

ಟ:

1 1 1 •••• • • • • | r 4:} { L Iತು ಏ.44/hicts**ಳಲ್ಲ

  • /*

-2 ..... ....:13. -. :-- ** ..:-- ಸಿ . . . . :- ".: -" 47 : : :*.* * * * * * * * * * * * * * *: - -.: -.
        • °

ತಳಿ.. - }..! -343 2 # '೬೫

  • - -

೬: Pr

  • ?:

L ಓ ತL '