ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fru trlxr 1 I ft

೪. ಆದರೂ ಅಲ್ಲಿ ನೊಂದು ಉಪಪಾತ್ರವಾದ ವಿಶಾಲಾಕ್ಷಿಯನ್ನು ಓದುಗರು ! ಮೆಚ್ಚಿಕೊಂಡ ಬಗೆ, ಈ ಹೊಸ ಕಾದಂಬರಿಗೆ ಹಾದಿಮಾಡಿಕೊಟ್ಟಿದೆ. - “ವಿಲಾಸಿನಿ' (ಅಂಜನ'ಗಳೆರಡನ್ನೂ ಕುರಿತು ಚರ್ಚಿಸಿ, ಇನ್ನೊಂದು ಕಾದಂಬರಿ ಅಗತ್ಯ ಎಂದು ಮನಗಾಣಿಸಿಕೊಟ್ಟವರು, ಕನ್ನಡದ ಹಿರಿಯ ಬರೆಹಗಾರ್ತಿ : ಶ್ರೀಮತಿ ವಾಣಿಯವರು, 'ಇನ್ನೂ ಒಂದು ಇದೆಯಲ್ಲವೆ?' ಎಂದು ಕೇಳಿ, ನನ್ನನ್ನು ಕಾರ್ಯೋನ್ಮುಖಗೊಳಿಸಿದವರು, ಹಲವಾರು ಜನ ವಾಚಕ +| ಮಿತ್ರರು, ಅವರಿಗೆಲ್ಲ ನಾನು ಕೃತಜ್ಞ. - (ವಿಶಾಲಾಕ್ಷಿ' ಕಾದಂಬರಿಯಲ್ಲಿರುವುದು ಭಿನ್ನ ಚಿತ್ರಣ, ಆ ಕಾರಣದಿಂದ * “ವಿಲಾಸಿನಿ' 'ಅಂಜನ' ಗಳ ಮುಂದಿನ ಭಾಗವೆನಿಸುವುದಿಲ್ಲ ಇದು.* ಬೇರೆಯೇ | ಥಾನಾಯಿಕೆಯುಳ್ಳ ಈ ಕೃತಿಗೆ ಸ್ವತಂತ್ರ ಇರುವಿಕೆಯೂ ಇದೆ: ಇದು ರಚಿತವ, Jಾಗಿರುವುದು ಮಾತ್ರ ಹಿಂದಿನ ಎರಡು ಕಾದಂಬರಿಗಳ ಹಿನ್ನೆಲೆಯಲ್ಲಿ, ಕೃತಿಗಳಿಗೆ ಪೂರಕವಾಗಿ, ಇದಿಷ್ಟೇ ನೆನಪಿನಲ್ಲಿಡಬೇಕಾದ ಅಂಶ....

  • ನನ್ನ ಕೃತಿಗಳ ಓದುಗರಿಗೆ 'ವಿಶಾಲಾಕ್ಷಿ' ಯೂ ಮೆಚ್ಚುಗೆಯಾಗುವುದೆಂಬ ಭರವಸೆ ನನಗಿದೆ.... ! - ಈ ಪುಸ್ತಕವನ್ನು ಅಂದವಾಗಿ • ಮುದ್ರಿಸಿಕೊಟ್ಟ ಚೇತನಾ ಪ್ರಿಂಟರ್ಸ್ ಅವರಿಗೂ, ಪ್ರಕಾಶಿಸಿದ ಕಲಾಮಾಲ್ಲಾ ಪ್ರಕಾಶನದವರಿಗೂ ನನ್ನ ನೆನಕೆಗಳು - ಇಲ್ಲಿ ಸಲ್ಲಬೇಕು.

೧೮-೪-೧೯೫೮' ಸಾರಸ್ವತಪುರ, ಧಾರವಾಡ. " - “ನಿರಂಜನ 11 .. Bh ' ೬ ಟಿ. ೩. & - ***ಟ್ಟೆ. ಓ ೫ ಬದ: ಇk

A #

14west 1. ವರ್ಷ 11 4 | { PI ಕ , & ೬.:


, A

- $, { -: