ಪುಟ:VISHAALAAKSHI - Niranjana.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ವಿಶಾಲಾಕ್ಷಿ ಸA # H , 1 , :Hi:. ಸ್ವಲ್ಪ ಹೊತ್ತಾದ ಬಳಿಕ, ನಾಗಮ್ಮ ಇಣಿಕಿ ನೋಡಿ ಕೇಳಿದರು : “ರಾಜೂಗೆ ಬರೀತಿದೀಯಾ ?” “ಹೂಂ.” - “ಆದಷ್ಟು ಬೇಗನೆ ಬರೋದಕ್ಕೆ ಹೇಳು.” “ಹೂಂ. “ನಾನು ಮಲಕ್ಕೋತೀನಿ ಹಾಗಾದರೆ.” ಅದಕ್ಕೂ, “ಹೂಂ” ಯಜಮಾನರು ತೀರಿಕೊಂಡ ಬಳಿಕ, ಅವರಿಬ್ಬರ ಮಲಗುವ ಕೊಠಡಿನಾಗಮ್ಮನ ಬಾಣಂತಿತನದ ಕೊಠಡಿಯೂ ಆದೇ - ಖಾಲಿ ಬಿದ್ದಿತ್ತು, ಅದೀಗ. ಸಾಮಾನು ತುಂಬುವ ಕೋಣೆ, ನಡುಮನೆಯಲ್ಲಿ ನಾಗಮ್ಮ ಈಗ ಮಲಗು •264-+NIAud•4}: 1 ====lugillashಳ:ಣjikuಳ•&>is Khasi, joortuMkrayl+PH-kuliya-, srKAA+++ ಜMAYAKINovid & G =Ytಳು -{4, ಆದ್ದರು. K 7: ಇಲ್ಲಿನ ಸಿಹಿ

  • ದೀಪ ಆರಿಸಿ, ಬೇಗನೆ ನಿದ್ದೆ ಬರಲಪ್ಪಾ ಎಂದು ದೇವರನ್ನು ಪ್ರಾರ್ಥಿಸಿ, ತಮ್ಮ ತೆಳುಹಾಸಿಗೆಯ ಮೇಲೆ ಅವರು ಪವಡಿಸಿದರು,

ಕೊನೆಗೊಮ್ಮೆ ಪತ್ರ ಲೇಖನ ಮುಕ್ತಾಯವಾಗಿ, ಬರೆದುದನ್ನು ವಿಶಾಲಾಕ್ಷಿ. ಓದಿ ನೋಡಿದಳು : ವಿಷಯ ತಿಳಿದು ಸಂತೋಷವಾಯಿತು. ನಾನು ಓದಿ ಮುಗಿಸಿದ ಮೇಲೆ ತಿಳಿಸಬೇಕಾದ ಅಂಶಗಳನ್ನು ಅಮ್ಮನಿಗೂ ಓದಿ ಹೇಳಿದೆ. ಏನೆಂದು ಶುರುಮಾಡಲಿ? ಏನು ಬರೆಯಲಿ? ಮೊದಲಲ್ಲಿ ಅಭಿನಂದನೆ ಸಲ್ಲಿಸುವೆ. ಒಂದು ನಿಮಿಷವೇನೋ ದಿಗಿಲಾ ಯಿತು. ಆಮೇಲೆ, ನಾನೂ ನಮ್ಮಮ್ಮನ ಮಟ್ಟಕ್ಕೆ ಇಳಿದೆನಲ್ಲಾ ಎಂದು ನಾಚಿಕೆಯಾಯಿತು, ಅಂತೂ ನನ್ನಣ್ಣ ವಿದೇಶಕ್ಕೆ ಹೋಗಿ ಬರುತ್ತಾನೆ! ನನಗೆ ಎಷ್ಟೊಂದು ಹೆಮ್ಮೆ ಅನಿಸ್ತಿದೆ, ಗೊತ್ತೆ ?.. ಅನ್ನು ಏನೆಂದರು ಅಂತ ಕೇಳಲೇಬೇಡ, ಅದನ್ನು ಊಹಿಸುವುದು ನಿನಗೇನೂ ಕಷ್ಟವಾಗಲಾರದು, ಹುಂ! "ರಷ್ಯಾ ದೇಶ ದೂರವಿಲ್ಲ....ಇಲ್ಲಿಯೇ ಸಮಾಸ' ಅಂತ ಒತ್ತಿ ಹೇಳಿದೇನೆ ಎಂದಿಟ್ಟುಕೊ, ಮೈಸೂರಿನಿಂದ ಕನ್ನಂಬಾ ಡಿಗೆ ಹೋದಷ್ಟೆ ಸಮಿಾಪ-ಅಲ್ಲವೆ ? ಘಾಟಿ ನೀನು ? ಮುಂದೆ ನಿಜ ಸಂಗತಿ ಗೊತ್ತಾದಾಗ ನನ್ನನ್ನು ಗೋಳುಹುಯ್ತಾರೆ.

  • AL-kunjathbrtಒ?74ು&ossein

•3.xtrl+/- -ತಪಟಟದ

  • 448ಘರ್ಕಳ --.- -+ ಸty, '.. *ಜೀವನ

- : *