ಪುಟ:VISHAALAAKSHI - Niranjana.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

=7೫+ , 1ಳt: S,7.- LEEP + G 3. " - "

  • * 'r: T..

-! - ...---- .... --.-....... ."yipty Assinai-si-Libyfuses ahi Inthif==,•ki•hipr vietsAರತm2 # ಘe-4 ಪ್ರತಿಕ.ಜheEA> ಭyda-64ಕ್ರಸಿರು-ಚಿ-Kligsliಭ++++." " ". . ಪ್ರೇಮಕ್ಕೆ ಕಣ್ಣಿಲ್ಲ ಇದು ಜತೆ ತಂತಿಯನ್ನೂ ಕೊಡುತ್ತೇನೆ. ಡಿಸೆಂಬರ್‌ನಲ್ಲಿ ಪ್ರಯಾಣ ಎಂದಾದರೆ, ಇಲ್ಲಿಗೆ ಯಾವತ್ತು ಬರೀಯಾ ? ದಸರೆಗೆ ? ಅಥವಾ ಆ ಗದ್ದಲ ಬೇಡವೆಂದಾದರೆ, ಆಮೇಲೆ ಬಾ, ತಕ್ಷಣ ಬರುವ ಹಾಗೆ ತಂತಿಕೊಡು ಅಂತ ಅಮ್ಮ ಹೇಳಿದಾಳೆ. ನೀನು ಮನೆಗೆ ಬಂದು ಯಜಮಾನಿಕೆ ವಹಿಸಿ ಕೊಳ್ಳಬೇಕು ಎನ್ನುವುದೊಂದೇ ಅವರ ಹಂಬಲ, ಮುಂದೆ ಅದು ಸಾಧ್ಯ ವಾಗುತ್ತದೆ ಅಂತಲೇ ಹೇಳಿಕೊಂಡು ಬಂದಿದೇನೆ. ಅಮ್ಮನ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ, ಆದರೂ ಗಾಬರಿಯಾಗು ವಂಥದೇನೂ ಇಲ್ಲ, ನಾವು ಮೂವರೂ ವ್ಯಾಸಂಗ ನಡೆಸಿದ್ದೇವೆ, ಅಣ್ಣ ರಷ್ಯಕ್ಕೆ ಹೋಗುವುದು ವಿಮಾನದಲ್ಲಾ? – ಎಂದು ಜಯರಾಮು ಕೇಳಿದಾನೆ, ವಾಪಸು ಬರುತ್ತ ಮೈಸೂರಿಗೂ ಅದೇ ವಿಮಾನದಲ್ಲಿ ಬರಬಹುದು, ಅಲ್ಲವೆ ?!. ನೀನು ಆರೋಗ್ಯವಾಗಿದ್ದೀಯಾ ಎಂದು ನಂಬಿಕೆ, ಉತ್ತರ ಬೇಗನೆ ಬರೆ, - ಎಂದು, ಪ್ರೀತಿಯೊಂದಿಗೆ ವಿಶಾಲಿ. ಸಮರ್ಪಕವಾಗಿ ಕಂಡಿತು ಕಾಗದ.... ಆದರೆ ಒಂದು ವಿಷಯ ಮರೆತೇಹೋಗಿತ್ತು ! ವಿಶಾಲಾಕ್ಷಿ ಪುನಃ ಬರೆಯತೊಡಗಿದಳು : ಈ ಕಾಗದದ ಜತೆಯಲ್ಲಿ, ಪ್ರತ್ಯೇಕವಾಗಿ, ಬುಕ್‌ಪೋಸ್ಟ್‌ ಮೂಲಕ, ಒಂದು ಲೇಖನ ಕಳುಹಿಸುತ್ತೇನೆ. ಓದಿ ನೋಡಲು ಮರೆಯಬೇಡ, ಈ ಸಲದ “ಪ್ರಬುದ್ಧ ಕರ್ಣಾಟಕ'ದಲ್ಲಿ ಅದು ಬಂದಿದೆ. ನನ್ನ ಹೆಸರಿನವರೇ ಯಾರೋ ಬರೆದಿದಾರೆ ! -ವಿ. ಬರೆದುದನ್ನು ಕವರಿನೊಳಗೆ ಸೇರಿಸುವುದು ನಾಳೆ-ಎಂದು ವಿಶಾಲಾಕ್ಷಿ ಎದ್ದು, ಮಲಗಲು ಹಾಸಿಗೆ ಸಿದ್ದಗೊಳಿಸಿದಳು, ಅದನ್ನು ಹಾಸುತ್ತ, ಅಣ್ಣನಿಗೆ ಕೊಡಬೇಕಾದ ತಂತಿಯ ಪದಗಳನ್ನು ಮನಸಿನಲ್ಲಿ ರೂಪಿಸಿದಳು : (ಅಮ್ಮ-ಒಪ್ಪಿದಾಳೆ.' ಅಷ್ಟೇಸಾಕು; ಹಾಗೆ ಬರೆಯುವುದೇ ಸರಿ.... .....ದೀಪ ಆರಿಸುವುದಕ್ಕೆ ಮುನ್ನ ಅವಳು ಬಚ್ಚಲು ಮನೆಗೆ ನಡೆದಳು....

: : -.*rik-ಇತಿಗಳು
                    • Sandy FThis' -ಜಿ

•PTIki]•ಇsಜ 33.: 1 hi -*-*urkx7'sujarvzkffi•* *ಇividu ಘ74,•niಶ್ವಿನ್ 4:nesele+ ... ... ..:-- -...+Lokw:Stu...Asia Akk. tಚwwzk. txt-a೩• ಗತ.gift+2+ ಕby ...

2 .* * .. ..

+ ಇreek: '೬s: :-*-ರ್ಜ .' Feri" -++++++:: +ಈ,