<tr " ಆts ܕܩܫܝܫܘܬܫܒܕ 22, Id -..- LL4 ವಿಶಾಲಾಕ್ಷಿ L... - .*..ysseki-trepikrcrgirdhvkht೪೬.೯: kav::-kwintಸLuyuwiscatahr + 1 6 KAN-razaLadkaSe: lu, -: '24,1244,: $1-kkg - ಒ14L43,4- 1 ... ------------ ಬಾಚಿದ್ದ ಕ್ರಾಪು ಅಂದವಾಗಿತ್ತು, ಸಾಕಷ್ಟು ಸೊಗಸುಗಾರನಾಗಿಯೇ ಕಂಡ ತಮ್ಮನನ್ನು ನೋಡಿ ವಿಶಾಲಾಕ್ಷಿ ಮುಗುಳು ನಕ್ಕಳು, - “ಯಾವುದೋ ಸಿಕ್ಕರು ?” “ಬೆನಿಫಿಟ್ ಷೋ ಅಕ್ಕಾ, ಸುಬ್ಬಣ್ಣ - ನಿಮ್ಮ ನರ್ಮದೆಯ ತಮ್ಮ ಇಲ್ವೆ ? ಅವನ ಸ್ನೇಹಿತರು ಏರ್ಪಾಟು ಮಾಡಿದಾರೆ.' 'ಬ್ಲಡ್ ಅಂಡ್ ಸ್ಯಾಂಡ್' ಅಂತ.”. “ನೀನೂ ಹೋಗೀಯೇನೋ ಜಯ ?” “ಊಹೂ, ಅವರ ಬೆನಿಫಿಟ್ಟು ಅವರಿಗೇ ಇರಲಿ, ನನಗೆ ಬ್ಲಡೂ ಬೇಡ ಸ್ಯಾಂಡೂ ಬೇಡ, ಯಾರಿಗೆ ಗೊತ್ತಾಗುತ್ತಕ್ಕೆ ಆ ಇಂಗ್ಲೀಷು ?” ಚಂದ್ರ ಬಾಣವೆಸೆದ; “ಹಾಗಾದರೆ ತೆಪ್ಪಗಿರಬೇಕು, ಗೊಣಗೋದು ಯಾತಕ್ಕೆ ?” “ಯಾರೋ ಗೊಣಗೋರು ? ಒಹೊಹೊಹೋ...! ಇವ ನೊ ಬ್ಬ ದೊಡ್ಕನುಷ್ಯ” ಎಂದು ಜಯರಾಮು ಸಿಡಿನುಡಿದ. “ಅದೇನೋ ಗಲಾಟೆ ?” ಎಂದು ನಾಗಮ್ಮ ಒಳಗಿನಿಂದಲೇ ಕೇಳಿದರು; ಅಕ್ಕನ ಸಾನ್ನಿಧ್ಯದಲ್ಲಿದ್ದ ಜಯರಾಮು ತಾಯಿಯ ಬಳಿಗೆ ದೂರು ಒಯ್ಯ ಲಿಲ್ಲ, ಚಂದ್ರ ತನ್ನ ಸೈಕಲನ್ನು ಹೊರಕ್ಕೆ ತಂದ. “ಬರೋದು ತಡವಾಗುತ್ತೆ, ಅಕ್ಕಾ, ಊಟಕ್ಕೆ ಕಾಯ್ದಿಡಿ” ಎಂದ. ಅಕ್ಕನೇ ಹಿರಿಯವಳು, ಅವಳು ಮನೆಯಲ್ಲೇ ಇದ್ದ ದಿನ ತಾಯಿಗೆ ಹೇಳುವ ಅಗತ್ಯವಿರಲಿಲ್ಲ. “ಆದಷ್ಟು ಬೇಗೈ ಬಂದ್ವಿಡು” ಎಂದಳು ವಿಶಾಲಾಕ್ಷಿ ಚಂದ್ರನನ್ನು ಹೊತ್ತು ಹೊರಟ ಸೈಕಲು, ಸ್ವಲ್ಪ ಲಟಲಟ ಎಂದಿತು, ತಂದೆ ಚಿಕ್ಕವರಿದ್ದಾಗ ಕೊಂಡುದಂತೆ. ರಂಗರಾಜ ಎಂಜಿನಿಯರಿಂಗ್ ವಿದ್ಯಾರ್ಥಿ ಯಾದಾಗ ಅವನಿಗೆ ಕೊಟ್ಟಿದ್ದರು, ಈಗ ಅದು ಚಂದ್ರನಿಗೆ 'ಜಯ ಕಾಲೇ. ಜಿಗೆ ಹೋಗುವ ಹೊತ್ತಿಗೆ ಹೊಸದೇ ಕೊಳ್ಳಬೇಕಾದೀತು' ಎಂದುಕೊಂಡಳು ವಿಶಾಲಾಕ್ಷಿ - ಕತ್ತಿಯ ಮೊನೆಯಿಂದ ನೆಲ ಅಗೆದರು, ಬಿದ್ದಿದ್ದ ಕೋಲುಗಳನ್ನು ಎತ್ತಿ ನೆಟರು, ಆಸರೆ ತಪ್ಪಿ ಸುರುಳಿಯಾಗಿದ್ದ ಬಳ್ಳಿಗಳನ್ನು ಮೇಲಕ್ಕೆ ಹತ್ತಿಸಿ, ನೂಲಿ w ತಮ್ಮ......... Aithadir ಬಿನ್ ಳಸು kinaatಓುಷti 4 ಓಪನಾ id. ಟೆ: ಗುಳೆ ಹಣ್ಣು
- rdergಒSIg -
& $} 14 ೬]. 44 442 .... ಬಳಿ .: ಇದು, ಇಷ್ಟು sics in a........? 1 - 4