ಪುಟ:VISHAALAAKSHI - Niranjana.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* +... ೬೬ ವಿಶಾಲಾಕ್ಷಿ Shrivit+-+-+Apx7443ksh-S49ಷಕ!!! 4, "

L | : -- 4- kn -, 1 ° - ...ಓ., Xಹ .44 ... ಅತ್ರ: ಆri, - Ski-Aಸಿಸಿರ್ಸಿ kumktitle: ತುಟ್ಟಸgk: ಡಿಸಿ urk, S4:44೬೬wels: 4.4ು: Sk k: -ಓ... ... . . . . . . . + 1 |

  • #

BLLಹ “ಯಾವೂರಾಯಿತು ?” [ಹಿಂದೆಂದೂ ಈತನನ್ನು ತಾನು ನೋಡಿದ ನೆನಪಿಲ್ಲ.] ನಸುನಕ್ಕು ಯುವಕನೆಂದ: “ಇದೇ ಊರು.” | ಮಗಳು ಬಂದ ಸಪ್ಪಳವಾಯಿತೆಂದು, ಒಳಕ್ಕೆ ತಿರುಗಿ ಅತ್ತಸಾಗಿ, ಪಿಸು ಧ್ವನಿಯಲ್ಲಿ ನಾಗಮ್ಮನೆಂದರು: “ಯಾರೇ ಬಂದಿರೋದು ?” ಉತ್ತರ ಸ್ವತಃ ವಿಶಾಲಾಕ್ಷಿಗೆ ತಿಳಿದಿದ್ದರೆ ? ಮಗಳು ಬಾಯಿ ತೆರೆಯುವುದಕ್ಕೆ ಮುನ್ನ ನಾಗಮ್ಮನೇ ಮುಂದುವರಿದು ಅಂದರು : “ಕಾಲೇಜಿನೋರಾ ?” ಗೊತ್ತಿಲ್ಲ-ಎನ್ನಬಹುದಾಗಿತ್ತು, ಆದರೂ “ಹೂಂ” ಎಂದಳು ವಿಶಾಲಾಕ್ಷಿ, Fಯಾಕೊ ಏನೋ.] * ಸರಿಹಾಗಾದರೆ-ಎಂದು ಮನಸಿನಲ್ಲೇ ಅಂದುಕೊಂಡು, ನಾಗಮ್ಮ ಒಳ ಹೋದರು. ಮತ್ತೊಮ್ಮೆ ಬಾಗಿಲಿನ ಬಳಿ ಸದ್ದಾಯಿತೆಂದು ಯುವಕ ಆ ಕಡೆಗೆ ದೃಷ್ಟಿ ಹೊರಳಿಸಿದ. ಈಗ ಅಲ್ಲಿದ್ದವಳು ಯುವತಿ, ಬಾಗಿಲನ್ನೂ ದಾಟಿ ಅವಳು ನಡು ಮನೆಗೆ ಬಂದಳು... ಹೊರಗೆ ಕಂಡಿದ್ದ ಹೆಣ್ಣು ಎಸ್, ವಿಶಾಲಾಕ್ಷಿಯೇ ಇರಬೇಕು, ಆಗ ವಂದಿಸಿರಲಿಲ್ಲ, ಈಗ ಮೊದಲಬಾರಿ ಕಂಡವನಂತೆ ನಟಿಸಿ ನಮಿಸುವುದರಲ್ಲಿ ಔಚಿತ್ಯವಿರಲಿಲ್ಲ, ಆದರೂ, ಆಕೆ ನಿಂತಿರುವಾಗ ತಾನು ಕುಳಿ ತಿರುವುದು ಸರಿಯಲ್ಲವೆಂದು, ಅವನು ಏಳತೊಡಗಿದ. * : “ಏಳಬೇಡಿ, ಕೂತಿರಿ.” ಎಲ್ಲವೂ ವಿಚಿತ್ರವಾಗಿ ವಿಶಾಲಾಕ್ಷಿಗೆ ಕಂಡಿತು, ಯಾವುದೋ ಪರೀಕ್ಷೆಗೆ ಒಳಗಾದವಳಂತೆ, ಅವಳ ಎದೆ ಬಡಿತ ತೀವ್ರಗೊಂಡಿತು. - ಇನ್ನು ಮಾತಿನ ಸರದಿ ತನ್ನದೆಂದು ಯುವಕನಿಗೂ ತಡವರಿಸಿತು. “ನಾನು ನಿಮಗೆ ಅಪರಿಚಿತ....'ಪ್ರಬುದ್ಧ ಕರ್ಣಾಟಕ'ದ ಈಸಲದ ಸಂಚಿಕೆ ಯಲ್ಲಿ ನಿಮ್ಮ ಲೇಖನ ಬಂದಿದೆ-ಅಲ್ವೆ ??

  • .*. t I :

• .' ..... ... ... - .. ೨

ಕಕಕ

Tissyalki in - 1 *** -- " G : : -2' - -- ಇತF- : ' - L':