27.: .. !! ಇಷ್ಟವಿಲ್ಲದೆ ll
೬೬ ವದಸರದಜ ಜಾತಿಳುಪು 11TTILLILLI 1 ೨೭ °
sid===== 3. .=======..ಹಾಲಾಂ...... =... ............... ಕುರುಹುಗಳು ಕಾಣಸಿಗುವ ತನಕ ನನಗೆ ಬಂದ ಈಗ ತನಗರ ದ . ಪ್ರೇಮಕ್ಕೆ ಕಣ್ಣಿಲ್ಲ ಎಂತಹ ಪ್ರಶ್ನೆ ! ಅದೂ ಆ ಲೇಖನದ ಬಗೆಗೆ ಯಾವ ಪ್ರತಿಕ್ರಿಯೆಯೂ ಎಲ್ಲಿಂದಲೂ ಬರದೆ ಕೆಲ ದಿನಗಳೇ ಕಳೆದ ಬಳಿಕ.... ತಂಗಾಳಿಯ ಸ್ಪರ್ಶವಾಗಿ ಎಲ್ಲ ಬಳಲಿಕೆಯೂ ನೀಗಿದಂತೆ ವಿಶಾಲಾಕ್ಷಿಗೆ ಅನಿಸಿತ್ತು. “ಹೌದು” ಎಂದಳಾಕೆ ತುಸು ನಾಚಿ. ಆ ಉತ್ತರದಿಂದ ಒಂದು ಅಂಶ ಯುವಕನಿಗೆ ಖಚಿತವಾಯಿತು, ಸ್ವತಃ ವಿಶಾಲಾಕ್ಷಿಯೇ ಆಗಿದ್ದಳು ಆ ನಾರೀಮಣಿ. “ನನಗೆ ಆ ಲೇಖನ ಬಹಳ ಮೆಚ್ಚುಗೆಯಾಯ್ತು, ಓದಿದ ಮೇಲೆ, ಬರೆದವರ ಪರಿಚಯ ಮಾಡಿಕೊಳ್ಳಬೇಕೂಂತ ಅನಿಸಿ....” “ಓ!” ಎಂದು ವಿಶಾಲಾಕ್ಷಿ ಉದ್ಧರಿಸಿದಳು. ಹಾಗೆ ಆಡಿದುದು ಅನುಚಿತವಾಯಿತೇನೋ ಎಂದು ಯುವಕ ಅರೆಕ್ಷಣ ಸುಮ್ಮನಾದ. ಆದರೆ ಆಕೆಯ ಮುಖದ ಮೇಲೆ ಸಂತಸದ ಛಾಯೆ ಇದ್ದುದನ್ನು ಗಮನಿಸಿ, ಅವನೆಂದ ; ಈರೀತಿ ಹೇಳದೆ ಕೇಳದೆ ಮನೆಗೆ ಬರಬಾರದಿತ್ತು-ಅಲ್ಲವೆ ? - ಸುಮ್ಮನಿದ್ದರೆ 'ಹೌದು' ಎಂಬರ್ಥ, ಯಾವ ಉತ್ತರ ಯೋಗ್ಯವೆಂದು ಯೋಚಿಸುವುದಕ್ಕೂ ಅವಕಾಶವಿಲ್ಲದೆ, ಅವಳೆಂದಳು : “ಪರವಾಗಿಲ್ಲ, ಅದರಲ್ಲೇನೀಗ ?” ಆತ, ನೆಟ್ಟ ನೋಟದಿಂದ ವಿಶಾಲಾಕ್ಷಿಯನ್ನೇ ಒಮ್ಮೆ ನೋಡಿದ. [ಆ.. ನೋಟವನ್ನು ಇದಿರಿಸುವುದು ಕಷ್ಟವಾಗಿ ('ಯಾಕೆ ನೋಡ್ತಿದಾನೆ ಹೀಗೆ?). ಅವಳಿಗೆ ಕಸಿವಿಸಿ ಎನಿಸಿತು.] ಬಳಿಕ ಅವನೆಂದ : “ಮಹಾರಾಣಿ ಕಾಲೇಜಿನಲ್ಲಿ ನೀವು ಲೆಕ್ಚರರಾಗಿದೀರಿ ಅಂತ ಯಾರೋ ಅಂದರು.” - “ಇಲ್ಲ, ಈಗ ನಾನು....” “ಹೌದು, ಗೊತ್ತಾಯ್ತು, ಕಾಲೇಜಿಗೆ ಹೋಗಿದ್ದೆ. ಅಲ್ಲಿ ಗಿರಿಜಾ ಬಾಯಿಯವರು ಹೇಳಿದ್ದು.” “ಗಿರಿಜಾಬಾಯಿ ಅವರು ಗೊತ್ತೆ ನಿಮಗೆ.?” •?", "Il 121 1 11 1 1 1 1 1 •iwikt+4-ktedir. +4 : 2-m- ++ ಸ್ತ್ರೀ.: