ಪುಟ:VISHAALAAKSHI - Niranjana.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- -->. -*-- -: . .-':51 ಸಿ ರ್ಟ್

... ::: :: :: ::

". {..

  • " 8.

(Aಳು-

  • .: 3

PL;. , SPRಾಟೆ

  • : 5 :..

3 J L ! - “..: ಸ :::::

ಜ್ಯಗಳಲ್ಲಿ ತನ್ನ ಕೃತಿ

ಗಳು Fಸಿಟಿ II .:) PK

E.

“ಅಕ್ಕಾ, ಅನಂತು ಬಂದಿದ್ದಾನೇ !? ನರ್ಮದೆಯಿಂದ ಸಂದೇಶಹೊತ್ತು ಅನಂತ ಬರುವುದಿತ್ತು ಹಿಂದೆ. ಈಗ “ಬರಲು ಕಾರಣ? “ಬಂದ್ವಿಟ್ಟೆ” ಎಂದು ಕೊಠಡಿಯೊಳಗೆ ಅಧ್ಯಯನದಲ್ಲಿ ನಿರತಳಾಗಿದ್ದ ವಿಶಾಲಾಕ್ಷಿ, ಅಂದಳು. ಅನಂತರ ಸೈಕಲನ್ನು ನೋಡುತ್ತ ಜಯ ಕೇಳಿದ : “ಬಾಡಿಗೇದೇನೋ ?” “ಅಲ್ಲ, ಸ್ವಂತದ್ದು.” “ಹಳೇದೂಂತ ಕಾಣುತ್ತೆ? “ಸೆಕೆಂಡ್ ಹ್ಯಾಂಡ್ ಕೊಂಡ್ಕೊಂಡೆ.” ಎಸ್. ಎಸ್. ಎಲ್. ಸಿ ಯಲ್ಲಿ ಅನಂತ ಉತ್ತೀರ್ಣನಾಗಿದ್ದ,ಆದರೆ ಪ್ರಥಮ ಶ್ರೇಣಿಯಲ್ಲಲ್ಲ, ಎಲ್ಲ ಪಂದ್ಯಾಟದ ಪಟುಗಳೂ ಪಾಠಪ್ರವಚನಗಳಲ್ಲಿ ನಿಷ್ಣಾತರಾಗಿರಬೇಕೆಂಬ ನಿಯಮ ಎಲ್ಲಿದೆ ? ಮೊದಲಿಗನಾಗಲಿಲ್ಲ ಎಂದಲ್ಲ ನರಸಿಂಗರಾಯರ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತೆಂದು, ಕಿರಿಯ ಮಗನಿಗೆ ಸೆಕೆಂಡ್ "ಹ್ಯಾಂಡ್ ಸೈಕಲು ಬಂದಿತ್ತು. "ಹೀಗಾಯಿತೆಂದು ಅನಂತ ಬೇಸರಗೊಂಡವನಲ್ಲ. ಕಾಲೇಜಿಗೆ ಹೋಗಿಬರಲು, ಯಾದವಗಿರಿ-ಈದ್ಗಾಗಳಿಗೆ ಪ್ರವಾಸ ಕೈಗೊಳ್ಳಲು, ಆ ಸೈಕಲು ಆತನಿಗೆ ಧಾರಾಳವಾಗಿ ಸಾಕಾಗಿತ್ತು. - “ಹೊಸದು ಕೊಡಿಸ್ತಾರೆ, ಅಂದಿದ್ದೆ ನೀನು.” “ಸುಮ್ಮನೆ ದುಡ್ಡು ದಂಡ, ಇದೇನು ಚೆನ್ನಾಗಿಲ್ವೆ ಈಗ ?” “ಇದೇಂತಿಟ್ಯೂ, ನಮ್ಮಣ್ಣನದಕ್ಕಿಂತ ವಾಸಿ.””. Effi •tAlಡಗt - ರ್ತ: 12: :- 10, 29 •4:: 25 LI ಕೆ. .337: 'ಜಿ

kki.. 6T 5. !!&:31: k 286 792 47X 4:& -ti: ಸಿ�2:

  • ...

$