ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ರ್ಕ Gin \ || -ವಿಶಾಲಾಕ್ಷಿ , "೨' ! 1rs

  • *":.

- - : [.: .: : : : , • 5:Ex r ಸಿ »': -. ' ' ' {zkಳ: " || - : PIker: .: : ... '! °1. 5:57 17: : 2 - !!: -: 1.' ' 115 "ಕ 1 ! $15 :

: :

- rur 1: LIrik | 1 # 1. 1 - 4 {, ' | ವಿಶಾಲಾಕ್ಷಿ ಹೊರಬಂದು, ಸೈಕಲು ಹಿಡಿದು ಗೇಟನಾಚೆಗೇ ನಿಂತಿದ್ದ. ಅನಂತನನ್ನು ಕಂಡಳು. - “ಏನೋ ಇದು ಅಲ್ಲಿಯೇ ನಿಂತ್ಪಟ್ಟೆ ?”. ಅನಂತ ಸುಮ್ಮನೆ ನಕ್ಕ, ವಿಶಾಲಾಕ್ಷಿಯೇ ಮತ್ತೂ ಅಂದಳು : “ಎಷ್ಟು ಎತ್ತರ ಬೆಳೆಬ್ಬಿಟ್ಟಿದೀಯಾ :” [ನೋಡಿ ಕೆಲ ಮಾಸಗಳಾಗಿದ್ದುವು.] ... ಆ ಮಾತು ಅನಂತನಿಗೆ ಅಪ್ರಿಯವೆನಿಸಲಿಲ್ಲ. ಅಕ್ಕನ ಈ ಗೆಳತಿಯನ್ನು ಕಂಡರೆ ಯಾವಾಗಲೂ ಗೌರವವೇ ಅವನಿಗೆ. ಅನಂತ ಒಳಿಗೆ ಬರುವ ಲಕ್ಷಣ ಕಾಣಿಸಲಿಲ್ಲವೆಂದು ವಿಶಾಲಾಕ್ಷಿಯೇ ಅಂದಳು : ಬಾರೋ ಒಳಗೆ.”..... "ಈಗ ಅನಂತ ನುಡಿದ : .“ಮಾರ್ಕೆಟಿಗೆ ಹೊರಟಿದೀನಿ ಕರ್ಣೀ ಅದೇನೇನೋ ತಂದ್ಯೋಡಬೇಕಂತೆ ಅಮ್ಮನಿಗೆ....” “ಏನೋ ವಿಶೇಷ ಇವತ್ತು ?” ಎಂದು ಕೇಳಿದಳು ವಿಶಾಲಾಕ್ಷಿ, 'ಹುಡುಗನ ಸ್ವರವೂ ಬದಲಾಗಿದೆ-ಧ್ವನಿ ಒಡೆದಿದೆ-ಹದಿನಾರು ಹದಿನೇಳನೆಯ ವಯಸ್ಸಿನಲ್ಲಿ ಹೀಗೆಯೇ' ಎಂದು ಮನಸಿನಲ್ಲೇ ಅಂದುಕೊಳ್ಳುತ್ತ, “ಅಕ್ರ ಬಂದಿದಾಳೆ? “ಹಾಗೋ !” * [ಅಂದಮೇಲೆ ಹೆಚ್ಚಿನ ಸಾಮಾನು ತರಿಸಿಯೇ ತರಿಸುವವರು ರುಕ್ಷ್ಮಿಣಮ್ಮ.. “ನಮ್ಮ ಮನೆಗೊಮ್ಮೆ ಬರಬೇಕಂತೆ ಕಣೀ - ಯಾವಾಗ ಪುರಸೊತ್ತಾ. ಗುತ್ತೆ ಅಂತ ಕೇಳ್ಕೊಂಡು ಬಾ ಅಂದ್ದು ಅಕ್ಕ.”.. .. ಏನು ತೊಂದರೆಯೊ ? ಅತ್ತೆ ಮನೆಯಲ್ಲಿ ಜಗಳಾಡಿ ಬಂದಳೋ ಹೇಣಿ? ಎಂದೆಲ್ಲ ವಿಚಾರಗಳು ವಿಶಾಲಾಕ್ಷಿಯನ್ನು ಕ್ಷಣಕಾಲ ಕಾಡಿದುವು. ಕ್ಷಣಕಾಲ ಮಾತ್ರ. ಉಂಟೆ ಎಲ್ಲಾದರೂ ? ಹಿಂದಿನ ನರ್ಮದೆ ಗತಕಾಲದ ನೆನಪಷ್ಟೇ. : ಹೊರತು... “ಇದ್ದಾಳಂತಾ ಒಂದೆರಡು ದಿವಸ ?”

  • ".. : : : ....

1 1 1 EIN}- - °: : 1 ? - '-IST | | : | . *** nk -ಒಪ್ಪ .೯೬24X4 ಎ+ ' -..!+Ct:': *kwws X- 2 47! 4. ” : *.: : * 14 : ! * 1- 6 r.ST, - -} ::33 1 ರ «. !