೪ ವಿಶಾಲಾಕ್ಷಿ 4, LL,... °i - : T * → •, - - || i T ಹೊರಕ್ಕಿಳಿಯುತ್ತ ಅವರು ಮತ್ತೂ ಕೇಳಿದರು : “ಮನೇಲಿ ಎಲ್ಲರೂ ಕ್ಷೇಮು, ಅಲ್ವೆ ?” - “ಹೂಂ. ಎಲ್ಲರೂ ಚೆನ್ನಾಗಿದಾರೆ.” .ಆ ಮಾತು ಮುಗಿಸಿ ವಿಶಾಲಾಕ್ಷಿ ನರ್ಮದೆಯ ಬಳಿ ಸಾರಿದಳು, ಮುರಲಿ - .ಯನ್ನು ಒಂದು ಸ್ಕೂಲಿನ ಮೇಲೆ ಕುಳ್ಳಿರಿಸಿ, ಆತನೆದುರು ನರ್ಮದಾ ಮಂಡಿ ಯೂರಿದ್ದಳು, ಕೈಯಲ್ಲಿ ಹಣಿಗೆ ಹಿಡಿದು, ವಿಶಾಲಿ ತಾನೂ ಗೆಳತಿಯ ಮಗ್ಗುಲಲ್ಲಿ ಮೊಣಕಾಲೂರಿ ಕುಳಿತಳು. ಕನ್ನಡಕದ ಈ ಮುಖ ಅಪರಿಚಿತವಲ್ಲವೆಂದು, “ಹುಂ!” ಎಂದು ಅಬ್ಬರಿ. ಸಿತು ಮಗು, ಸ್ವಾಗತದ ಮುಗುಳುನಗೆ ಬೀರಿದ ನರ್ಮದೆಯೊಡನೆ ವಿಶಾಲಾಕ್ಷಿ, ಆಕ್ಷೇಪಿಸುತ್ತ ಅಂದಳು :
- “ನಮ್ಮ ಮನೆಗೆ ಬನ್ನೀಂತ ಆಹ್ವಾನ ನಾನು ಕೊಟ್ಟಿದ್ದರೆ, ನೀನು ನನ್ನನ್ನೇ : ಇಲ್ಲಿಗೆ ಕರೆಸಿದೆಯಲ್ಲೇ ನಡಿ ಹೋಗೋಣ. ನಮ್ಮನ್ನು ತುಂಬಾ ಸಂತೋಷ
- “ಜತೆಯಾಗಿ ಹೋಗೋಣ ಅಂತಲೇ ನಿನ್ನನ್ನು ಕರೆಸ್ತೆ, ನೀನಂತೂ.. ಈ ಕಡೆಗೆ ಹಾಯೋದೇ ಇಲ್ವಂತೆ ?”
- ರುಕ್ಷ್ಮಿಣಮ್ಮನೂ ಧ್ವನಿಗೂಡಿಸಿದರು : “ಸ್ನೇಹಿತೆ ಇದ್ದಾಗೆ ಬರಿದ್ದು, ಮುದುಕರನ್ನು ನೋಡೋಕೆ ಯಾಕ್ಷಾಳೆ, ಹೇಳು !* “ಹಾಗೇನೂ ಇಿ, ನಿಮಗೇ ಗೊತ್ತಲ್ಲ ನನಗೆ ಎಷ್ಟೊಂದುಕೆಲಸ ಅಂತ....” ರುಕ್ಕೋಣಮ್ಮನಿಗೆ ಗೊತ್ತಿತ್ತು, ಅದನ್ನು ಯೋಚಿಸಿ ಎಷ್ಟೋಸಾರೆ ಅವರು ಮರುಗಿದ್ದರು: ನಿಟ್ಟುಸಿರುಬಿಟ್ಟಿದ್ದರು. 'ಈ ಹುಡುಗಿಗೊಂದು ಮದುವೆಯಾದರೂ ಆಗಿದ್ದರೆ...? “ತನ್ನನ್ನು ಹಾಗೆಯೇ ಬಿಟ್ಟು ಹೆಂಗಸರು ಮಾತಿಗೆ ಆರಂಭಿಸಿದರೆಂದು, ಮುರಲಿ ಹೂಂಕರಿಸಿದ : “ಮಾಡು !”. [ಕ್ರಾಪು ಬಾಚಿ ಮುಗಿಸು-ಎಂದು ಆದೇಶ.] ಪಡ್ತಾರೆ.” .. 1 " tr.. ಸಿ' ", .೩ • 'ವEET ೨.