ಪುಟ:VISHAALAAKSHI - Niranjana.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* :47 ೬೫- ೬° °! =" • LC " " 115 T ವಿಶಾಲಾಕ್ಷಿ

17

- [.. 1, "I = " “.....

3

- ==: 724 1 = 1• • •° 4 T!

  • 1, ,

$4

  • t.'

5: ೬: 7+ ಜ' : 1 ... ! .: ಯಾರೊಡನೆಯ ವಿಶಾಲಾಕ್ಷಿ ಆಡಲಾಗದಿದ್ದ ವಿಷಯ, ಬಲು ಸುರಕ್ಷಿತ? ವೆಂದು, ಅಣ್ಣನಿಗೆ ಬರೆದ ಕಾಗದದಲ್ಲಿ ಒಡಮೂಡಿತು : 'ನಮ್ಮ ಮನೆಗೆ ಒಬ್ಬರು ಕವಿ ಬಂದಿದ್ದರು, ಕ್ಷೌರಿಕನ ಕೈ ಓಡದ, ಹಣಿಗೆ ಕಾಣದ, ನೀಳವಾದ ಕ್ರಾಪು; ಬೆರಳುಗಳ ಮಧ್ಯೆ ಉರಿಯುತ್ತಲೇ ಇರುವ ಸಿಗರೇಟು, ಕೊಳಕಾದ ಶರಟು ಪಾಯಜಾಮ-ಒಂದೂ ಇಲ್ಲ! ನನ್ನ ಲೇಖನ ಅವರಿಗೆ ಇಷ್ಟವಾಯ್ತಂತೆ ಈ ವರ್ಷ ಕನ್ನಡ ಎಂ.ಎ.ಗೆ ಕುಳಿತಿದಾರೆ.' * ಆದರೆ, ಉತ್ತರದಲ್ಲಿ ಆ ಅಣ್ಣ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. [ಅದು ಮಹತ್ವದ ವಿಷಯ ಎಂದು ಅವನಿಗೆ ಅನಿಸಿದ್ದರೆ ತಾನೆ...?].... .ಕಾಲದ ಒತ್ತಡಕ್ಕೆ ಸಿಲುಕಿ, ಒಂದು ತಿಂಗಳ ಹಿಂದಿನ ಆ ನೆನಪು ನಜ್ಜು ನಜ್ಜಾಗಿ ಕಣಕಣವಾಗಿ ಚೆದರುತ್ತಿದ್ದಂತೆಯೇ, ಒಂದು ಮಧ್ಯಾಹ್ನ ಕಾಲೇಜಿನ ಆವರಣದಲ್ಲಿ ಗಂಗಾಧರನ ಭೇಟಿಯಾಯಿತು. ಕಂಡೂ ಕಾಣದಂತೆ ಹೋಗಿಬಿಡ ಬೇಕೆಂದು ವಿಶಾಲಾಕ್ಷಿಗೆ ಅನಿಸಿದರೂ ಆಕೆ ತಲೆ ಎತ್ತಿ ನೋಡಿದಳು, - ಆತ ನಸುನಕ್ಕು, ತುಸು ತಲೆಬಾಗಿ, ಮೌನ ನಮಸ್ಕಾರವಿತ್ತ, ವಿಶಾಲಾಕ್ಷಿಯ - ಎದೆಗುಂಡಿಗೆ ಡವಡವನೆ ಹೊಡೆದುಕೊಂಡಿತು, ಪ್ರತಿಯಾಗಿ ಮುಗುಳುನಕ್ಕು ಹೊರಟುಹೋಗೋಣವೆಂದಿದ್ದರೂ, ಕಾಲುಗಳು ಕೈಕೊಟ್ಟುವು. ಗಂಗಾಧರ ಕೇಳಿದ:... “ಮನೆಗೆ ಹೊರಟಿದೀರಾ ?” - “ಹೂಂ, ಬೆಳಗ್ಗೆ ಕ್ಲಾಸಿತ್ತು” “ನೀವು ಸಿಗುತ್ತಿರೇನೋಂತ ಈ ಕಡೆ ಬಂದೆ. ಎರಡು ದಿವಸಗಳಿಂದ ಹುಡುಕ್ತಾ ಇದೀನಿ ನಿಮ್ಮನ್ನು, ನನ್ನ ಕ್ಲಾಸು ಮೂರು ಗಂಟೆಗೆ ಬಿಡುವಿದೆ ಯೇನು ನಿಮಗೆ ?” [ಎರಡು ದಿವಸಗಳಿಂದ ಹುಡುಕುತ್ತಿದ್ದನಂತೆ, ಎರಡೇ ದಿವಸಗಳಿಂದ ?] “ಮನೆಗೆ ಅಂತ ಹೊರಟಿದೀನಿ, ಅವಸರವೇನೂ ಇಲ್ಲ.” - ಹಿಂದಿನ ರಾತ್ರೆ ಮಳೆಬಂದು ತೋಯ್ಲಿದ್ದ ನೆಲ... ಬಿಸಿಲೂ ಪ್ರಖರ ವಾಗಿರಲಿಲ್ಲ. ಆದರೂ ಅಲ್ಲಿಯೇ ನಿಂತಿರುವುದು ಹೇಗೆ ಸಾಧ್ಯ? ಮಧ್ಯಾಹ್ನದ ಹೊತ್ತು ; ಹೆಲ್ತ್‌ ಕಿರ್ಚ ಖಾಲಿಯಾಗಿಯೇ ಇದ್ದುದು ಅಲ್ಲಿಗೆ ".:

-Yel: '- ! ತfಳಿಗY - 1 ... :: \ ' ' . - .' "" :- 1 | : ::.2: 1 ..

  • * *

೧-೭- ಜಿ

ತ... ' - °: : 2 t°೨ = PL - .. ಸಹಿ 1 . 5+- G#ಳ್ಳಿ, * +1 2 | * * 3 : • , 7 •'. 12 22:51 d=7#RPGH 2' Egg: 12 4 VISTA Est" ಗೆ$ಗೆ 11 ! ": " p. F: 3 2 .. 1341 -)

-

ಚಳ? OF T (S'- ಈ'. - : -' ಇs:*.