LP° "}.
ಸಾಹಕ್ಕಾಣTಟಿ????*...* * ** * ಇಡಿ ಜಾಗ
- ಅಣ್ಣಾ
+1:25.11. " "1:57, 4 - ". T: 11 K: : ಆ೩ - ೨೨೨೨ ೨ 5 ! °!! "--- In ಅಳುವ ಈ ಇಳೆಗೆ ಮಳika ಆನವ ಕಳ:* ** ಪ್ರೇಮಕ್ಕೆ ಕಣ್ಣಿಲ್ಲ ತುಸು ಮಾಸಲು, ಒಳಗೆ ಒಂದೇ ಹಾಳೆ ಮೇಲೆ ಬರೆದಿತ್ತು : ಶ್ರೀಮತಿ ಎಸ್. ವಿಶಾಲಾಕ್ಷಿ ಅವರಿಗೆ-ಆದರಪೂರ್ವಕ-ಗಂಗಾಧರ, ದಿನಾಂಕ: ಒಂದು ತಿಂಗಳಿಗೆ ಹಿಂದಿನದು, [“ಆ ದಿನವೇ ಬರೆದಿರಬೇಕು.] ಕವಿತೆ ಹೇಗಿದೆ ?-ಎಂದು ಆತ ಕೇಳಲಿಲ್ಲ. ನಿರೀಕ್ಷಿಸಿದ ಪ್ರಶ್ನೆ ಬರಲಿಲ್ಲ ಎಂದು ವಿಶಾಲಾಕ್ಷಿಯೇ ಅಂದಳು : “ಓದಿ ಸಂತೋಷಪಟ್ಟೆ.” [ಪ್ರತಿಗಾಗಿ 'ಥ್ಯಾಂಕ್ಸ್' ಎನ್ನುವುದು ಮರೆತು ಹೋಯಿತು. “ನಾನು ಬರೆಯೋದು ಕಡಮೆ, ಯಾವ ಮಹತ್ವಾಕಾಂಕ್ಷೆಯೂ ನನಗಿಲ್ಲ. ಯಾವತ್ತಾದರೂ ಏನಾದರೂ ಗೀಚೇನೆ, ಅಷ್ಟೆ.” “ನೀವು ಬರೆದದ್ದನ್ನೆಲ್ಲಾ ಒಮ್ಮೆ ಓದೋಕೆ ಕೊಡಿ.” ಗಂಗಾಧರ ಮುಗುಳುನಕ್ಕ. “ಆಗಲಿ....ಆಮೇಲೆ ನೀವು ಏನಾದರೂ ಹೊಸದು ಬರೆದಿರಾ ?” “ಇಲ್ಲವಪ್ಪ, ನಮ್ಮ ಪ್ರಾಧ್ಯಾಪಕರಿಗಂತೂ ಕನ್ನಡದಲ್ಲಿ ನಾನು ಬರೆ ಯೋದು ಇಷ್ಟವಿಲ್ಲ.” “ಅವನ ಸಂಕಟ ನಾನು ಅರ್ಥಮಾಡ್ಕೊಬಲ್ಲೆ ! ಇಂಗ್ಲಿಷ್ ಸಾಹಿತ್ಯದ ವಿಷಯವಾಗಿ ನೀವು ಕನ್ನಡದಲ್ಲಿ ಬರೆದಿದ್ದೀರಿ. ಇದು ಆಚಾರ್ಯ ಶ್ರೀಯವರ ಪರಂಪರೆ, ಹಾಗೆಯೇ ಕನ್ನಡ ಸಾಹಿತ್ಯದ ವಿಷಯವಾಗಿ ಇಂಗ್ಲಿಷಿನಲ್ಲೂ ನೀವು ಬರೀಬೇಕು, ಹಿಂದಿ ಕಲಿತ ನಮ್ಮ ಜನ, ಕನ್ನಡ ಸಾಹಿತ್ಯದ ಪರಿಚಯವನ್ನು ನಮ್ಮ ದೇಶೀಯರಿಗಾದರೂ ಮಾಡಿಕೊಡಬಹುದೂಂತ ನಿರೀಕ್ಷಿಸಿದೆ. ಆದರೆ, ಇವರಲ್ಲಿ ಹೆಚ್ಚಿನವರು ದಾಸೋಹಭಾವದವರು, ಹಿಂದೀ ಪ್ರಚಾರಕರಾಗಿ ಹೊಟ್ಟೆ ಹೊರೆಯೋದೇ ಇವರ ಜೀವಿತದ್ಭಯ, ಕವಿತೆ ಕತೆ ಕಾದಂಬರಿ ನಾಟಕ ಯಾವ ವಿಷಯ ಎತ್ತಿದರೂ ಹಿಂದಿಯ ಗುಣಗಾನ ಮಾಡ್ತಾರೆ...” “ನನಗೆ ಹಿಂದಿಯ ಮೇಲೆ ವ್ಯಾಮೋಹವಿಲ್ಲ.” ಎಂದಳು ವಿಶಾಲಾಕ್ಷಿ, ಸಣ್ಣನೆ ನಕ್ಕು.
- ಗೊತ್ತು, ನಿಮ್ಮನ್ನು ಉದ್ದೇಶಿಸಿ ನಾನು ಹೇಳಲಿಲ್ಲ. ಆದರೆ, ನಮ್ಮ ಮಧ್ಯಮವರ್ಗದ ಮಹಿಳೆಯರಲ್ಲಿ ಹೆಚ್ಚಿನ ಜನ ಹಿಂದಿ ಅಂದರೆ ಪ್ರಾಣಬಿಡ್ತಾರೆ.”
“ರಾಷ್ಟ್ರ ಭಾಷೆ ಅಂತ !” 20•m. Franks - Wite, nasiA..., ---.: -.: - - .' -LL.---- 17" LP ""!
- JP_L 1 L. :.
Fridy Gltisit: 12+ _|- | ಇತಟ •r 34 •ಳ'ಟಾಟ್‌ಗಳ ಒspect+.-4-23:-rಳ: :- , -- 35
- *.* +,