ಪುಟ:VISHAALAAKSHI - Niranjana.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಪಶ್ನಾವಳಳಗಕ್ "}-49."} Fx 4* **?? 12 } "-L ಆಯುಧಾರಣೆಯತ್ತ.:ಣೆ: ೨೪-? " ( R?”””.?”-: ಗಾಳಿ = "ಮ", "ತಾವಧಾನದಲ್ಲಿ* Aಳ , ... sks “ಳ: ತಾವ ". ." , " !• . ಆ೫ ಸಹಾರವರ


-- tri Muh - Pith the S II giá ninh AT: Hi FI: 1, 3, ಪ್ರೇಮಕ್ಕೆ ಕಣ್ಣಿಲ್ಲ ಈ ಉತ್ತರ ವಿಶಾಲಾಕ್ಷಿಗೆ ಅಸಾಧಾರಣವೆನಿಸಿತು. “ಹೇಗೆ?” “ನಿಮ್ಮ ತಾಯಾನ ಆವತ್ತು ನೋಡಿದೆನಲ್ಲ? ಹಣೆ ಬರಿದಾಗಿತ್ತು.” “ಹೌದಲ್ಲ!” ನಿರೀಕ್ಷಿಸಿ ತಿಳಿಯುವ ಗಂಗಾಧರನ ಈ ಸಾಮರ್ಥ, ವಿಶಾಲಾಕ್ಷಿಗೆ ಮೆಚ್ಚುಗೆ ಯಾಯಿತು. ಆತನೆಂದ : “ಏಳಿ, ಹೊರಡೋಣ, ಒಂದೇಸಲ ಇನ್ನೂ ಹೆಚ್ಚು ಬೇಸರಪಡಿಸಿದೆ ನೆಂದರೆ, ಇನ್ನೊಮ್ಮೆ ನನ್ನನ್ನು ದೂರದಿಂದ ನೋಡಿಯೇ, ನೀವು ಬೇರೆ ಹಾದಿ ಹಿಡಿಯೋದು ಖಂಡಿತ !” * ಆಕಡೆ ಸುಳಿದ ಹುಡುಗನಿಗೆ ಗಂಗಾಧರ ಬಿಲ್ ಸಂದಾಯ ಮಾಡಿದೊಡನೆ, ಅವರೆದ್ದರು. ಬಿಸಿಲಿನ ಚುರುಕು ಮುಟ್ಟಿತೆಂದು ಸೆರೆಗನ್ನು ತಲೆಯ ಮೇಲಕ್ಕೆ ಎಳೆದು ಕೊಳ್ಳುತ್ತ, ವಿಶಾಲಾಕ್ಷಿ ಅಂದಳು :

  • “ಬರೀಶ್ರೀ, ಕಾಫಿಗಾಗಿ ಥ್ಯಾಂಕ್ಸ್ !”

ಗಂಗಾಧರ ನಗುತ್ತ ಅಂದ : * “ಸರಿ, ಸರಿ! ಇಷ್ಟಕ್ಕೇ ಆಗಿಹೋಯ್ತು ಅಂದ್ರೋಂಡಿರಾ ?....” ಮರಗಳ ಕೆಳಗೆ ಅಲ್ಲಿ ಇಲ್ಲಿ ವಿದ್ಯಾರ್ಥಿಗಳಿದ್ದರು. ಅವರ ಕಡೆಗೆ ನೋಡದೆ, ಸರಸರನೆ ನಡೆಯುತ್ತ, ವಿಶಾಲಾಕ್ಷಿ ಮನೆಯತ್ತ ಸಾಗಿದಳು. ಆತನ ಜತೆ, ಸಂಕೋಚವಿಲ್ಲದೆ, ತಾನು ಹೋಗಿಬಿಟ್ಟಿದ್ದಳು ಉಪಾಹಾರ | ಗೃಹಕ್ಕೆ, ಅವಳಿಗೆ ನೆನಪಿತ್ತು, ಮೂರು ವರ್ಷಗಳಿಗೆ ಹಿಂದೆ ಆನರ್ಸ್ ಪರೀಕ್ಷೆ ಮುಗಿದ ದಿನ, ನರ್ಮದೆಯನ್ನೂ ತನ್ನನ್ನೂ ರಘುನಾಥ ಕರೆದಿದ್ದಾಗ? ಆಗಿನ ವಿಶಾಲಾಕ್ಷಿಯಲ್ಲಿ ತಾನು, ರಘುನಾಥನಲ್ಲ, ಈ ಗಂಗಾಧರ.... ಅವಳ ಹೃದಯ ಈಗ ಹಗುರವಾಗಿತ್ತು, ಆ ಬಿಸಿಲಿನಲ್ಲೂ ದಾರಿಯ ದೂರದ ಅರಿವು ಅವಳಿಗಾಗಲಿಲ್ಲ. Yk'

                • -* * ** ** ***ರ್ಘಗಳೆ-:ಜಿ.ಕ..!
  • ಳ *.

-- : :.. * - * ಆ೬: - .. .. - ', ' '. pite.s: 2: KGಳ್ಳ! ., Xi: .. $ 79.2 GHly allyukrk-ki" Li - 34t+AX4 Awzk. ?