ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+++;: + - - : ' Ger #ಳಳಳy ಳ- - -. → * (k: 1 | 11:1 | Ho

  • .

Styli `ು--ಕೆ. | 3 # IL H+ LP. 3r"| F... sk &kut:ರ್c:..! 413333 .. ಆಗಳ ' 13» 11 - 12,

  • :32:5

r 5. ! T FOS, 447 _h - , ೧೦ »': : trid:- 'ಇಲ್ಲ' YL40

  • I :

.' 1 # +ಳ | "UF, | -

    • .:11.

- - - - !. ೨.

: : : 3 - :-: |

- * - * ಗಂಗಾಧರನ ಹೃದಯವೂ ಈಗ ಹಗುರವಾಗಿತ್ತು, : ಒಂದು ತಿಂಗಳ ಹಿಂದೆ ಸಣ್ಣನೆ ಬೀಸಿತ್ತು ತಂಗಾಳಿ, ಹೃದಯದ ಹಕ್ಕಿಯ ಪುಕ್ಕಗಳಿಗೆ ಅದು - ಸೋಂಕುವುದಕ್ಕೆ ಮೊದಲೇ, ತಾಯಿಯ ಮರಣ ಎಲ್ಲವನ್ನೂ ತಲೆಕೆಳಗು ಮಾಡಿತ್ತು, ಅನಂತರವೋ, ಸ್ವಲ್ಪ ಕಾಲ ಅಲ್ಲಿದ್ದುದು ಶೂನ್ಯ-ಬರಿಯ ಶೂನ್ಯ. ತಂದೆ ಕೇಳಿದ್ದರು: .. ಎಂ. ಎ, ಮುಗಿಶ್ಲೇಬೇಕೇನು ?”. “ಹೌದು, ಹೌದು.” . .. “ಹೀಗೆ ವಾರಗಟ್ಟಲೆ ನೀನು ಇಲ್ಲೇ ಇದ್ದರೆ ?” “ಏನೂ ಪರವಾಗಿಲ್ಲ - ಓದೊಳೇನೆ.” ಮಗ ಬುದ್ದಿವಂತನೆಂದು ತಂದೆ ಬಲ್ಲರು. ಆತ (ನಿಸ್ಸಯೋಜಕ ಭಾವ ಜೀವಿ'ಯಾದನೆಂಬುದೇ ಅವರ ಆಕ್ಷೇಪ - ಮೈಸೂರಿಗೆ ಗಂಗಾಧರ ಹಿಂತಿರುಗಿ ಬಂದು ಮಾತೃವಾತ್ಸಲ್ಯದ ಮರ ಮರುಳಿ, ಆಸರೆಯಿಲ್ಲದ ಪಥಿಕನಾಗಿದ್ದ ಆತ, ಅಂಥದೇ ಬೇರೆ ವಾತ್ಸಲ್ಯವನ್ನು, ಅವನ ಹೃದಯ ಬಯಸುತ್ತಿತ್ತು. ಹಿಂದೆ ಸಣ್ಣನೆ ಬೀಸಿದ್ದ ತಂಗಾಳಿ... - ಮೈ ಪುಲಕಗೊಳ್ಳುವಷ್ಟು ಮಧುರವಾಗಿತ್ತು ನೆನಪು.... `ತನ್ನ ವರ್ತನೆ ಉಚಿತವೆ?, ವಿಚಾರ ನಿರ್ಮಲವೆ ?-ಎಂದು ಎಷ್ಟೋಸಾರೆ ಆತ ಯೋಚಿಸಿದ. 'ಅಲ್ಲ' ಎಂಬ ಸಂದೇಹ ಕೂಡಾ ಅವನಿಗೆ ಆಗಲಿಲ್ಲ. - G_ »ಹ: is - 4 ತ್ಯಾ ಸಪಾಟು: ಜನತೆ 1 F ತ: gunashekaಳಳ ತikkkಈ .. Asha ... .

    • ?:: 542: **1. : ... ಎಲ್ಲ : ... ... ... ..

++12°::: ರ್ಪತ! <tv• | , -4° ,rl • .' - { P C "I+ . 4} 1Y 3 L* In YY LY - - -