- -+
- 277
- *?” # , ""
T, rt 25 : : '°. /kj .' 75 ಅ೬. s SKS kyif Frvdkhtry 12kg 1 • | FB s: finkjikki,/44_farsyt+Fx.'ಜೀH/Ekhykok.4:. ily ಪ್ರೇಮಕ್ಕೆ ಕಣ್ಣಿಲ್ಲ ಇಷ್ಟಿದ್ದೂ ತನ್ನ ಕಲ್ಪನೆ ಮುರಿದುಬಿದ್ದರೆ ? ಭ್ರಮೆ ಬಂಡೆಗೆ ಅಪ್ಪಳಿಸಿ ನುಚ್ಚುನೂರಾದರೆ ? “ಕೆಟ್ಟುದನ್ನೆ ಇದಿರುನೋಡುವುದರಲ್ಲಿ ಅ ರ್ಥ ವಿ.-ಎ೦ದು ಕೊ೦ಡ ತನ್ನಷ್ಟಕ್ಕೇ.
- .ಎರಡನೆಯ ಭೇಟಿಯಿಂದ, ಶೂನ್ಯದ ಬಿರುಗಾಳಿ ಶಮನವಾಗಿ, ಹೃದಯ ಹಗುರವಾಗಿತ್ತು. - ಆದರೂ, ಹೃದಯದ ಪ್ರಕೃತಿ ಎಷ್ಟೊಂದು ಸೂಕ್ಷ! ತುಸು ಮಿಸುಕಿದರೂ
ಸಾಕು, ತಪ್ಪುತ್ತಿತ್ತು ಸಮತೂಕ. ಮದುವೆಯ ಪ್ರಯತ್ನವನ್ನೂ ತಂದೆ ಹಿಂದೆ ಮಾಡಿದ್ದರು, ಗಂಗಾಧರ ಯಾವುದಕ್ಕೂ ಒಪ್ಪಿರಲಿಲ್ಲ. (ನಿಮ್ಮ ಕನ್ಯಾನ್ವೇಷಣೆ ನಿಲ್ಲಿಸಿ; ಇಲ್ಲದ ಆಸೆ ಹುಟ್ಟಿಸಿ ಹೆಣ್ಣು ಹೆತ್ತವರ ಮನಸ್ಸು ನೋಯಿಸಬೇಡಿ'-ಎಂದಿದ್ದ. ನೀನು ನಿಶ್ಚಿಂತೆಯಾಗಿರಮ್ಮ, ಒಬ್ಬಳು ಸೊಸೆ [ದೊಡ್ಡಣ್ಣನ ಹೆಂಡತಿಮೊಮ್ಮಕ್ಕಳು-ಮನೇಲೇ ಇಲ್ವೆ? ಈಗ ಅಷ್ಟು ಸಾಕು' ಎಂದು ತಾಯಿಯೊಡನೆ ಅಂದಿದ್ದೆ." ಆಕೆ ಮಲಗಿದಲ್ಲಿಂದಲೇ ಕಣ್ಣೀರು ಹರಿಸಿದಾಗ ನುಡಿದಿದ್ದ :. “ಭಾಷೆ ಕೊಡ್ತೀನಿ, ಅಮ್ಮ, ನಾನೇನೂ ಸನ್ಯಾಸಿಯಾಗೋದಿಲ್ಲ. ಖಂಡಿತ ಮದುವೆ ಮಾಡ್ಕೊಳೀನಿ, ನೀನು ಮೆಚ್ಚಿ ಸಂತೋಷಪಡುವಂಥ ಒಳ್ಳೆ ಹುಡು ಗಿಯ ಕೈ ಹಿಡೀತೀನಿ, ಆದರೆ ಸ್ವಲ್ಪ ತಡವಾದೀತು!'. ಅದು, ತಾಯಿಗೆ ಮಗ ಕೊಟ್ಟ ಮಾತು. ಅಷ್ಟರಿಂದಲೇ, ನರಳುತ್ತಿದ್ದ ಆ ಜೀವಕ್ಕೆ ಸ್ವಲ್ಪ ನೆಮ್ಮದಿ ಅನಿಸಿತ್ತು. ಸತ್ತವರ ಬಗೆಗೆ ಇನ್ನು ಯೋಚಿಸುವುದರಲ್ಲಿ ಅರ್ಥವಿಲ್ಲ ಎಂದುಕೊಳ್ಳುತ್ತಿದ್ದ ಗಂಗಾಧರ, ಆದರೂ ತಾಯಿಗೋಸ್ಕರವಲ್ಲ-ತನಗೋಸ್ಕರವೇ, ತಾನು ಮದುವೆ ಯಾಗಬೇಕು, ಒಂಟಿಯಾಗಿಯೇ ಇರಬಹುದು, ಇರೋಣ-ಎನ್ನುವ-ಭಾವನೆ ಒಂದು ನಿರ್ದಿಷ್ಟ ಅವಧಿಯವರೆಗೆದೇಹದ ಬಯಕೆಗಳನ್ನು ಮೆಟ್ಟಿ ನಿಂತರೂ, ತನ್ನದೇ ಆದ-ತನ್ನೊಬ್ಬನದೇ ಆದ-ಜೀವದ ಸಖ್ಯ ಬೇಕೆನಿಸುತ್ತಿತ್ತು. ತನಗೋಸ್ಕರ ತಾನೇ ಆರಿಸಿಕೊಳ್ಳಬೇಕಾದ ಇನ್ನೊಂದು ಜೀವ.. ಕರ್ವಸು 1. 7-೧ಳಕುನದhi-: -# *ಳುಳ:??” ರ್“ನ': " ***ಸiPAು:- sixeb 4, '! sry'ss . E�3! -+CEx4 ಸ್ತ್ರೀ •ia, illi, - jolsk-Ngathix, : +4: +44 3, :++, 4 - \ -2 ಕ -+++ Pit ಇ-P'.... .... - ಈ ರ್ಫ+s...AA++ಘಟಕದ GLE 9. °: