ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

° - 3' ! 1 1 . • Tr • -'!

  • *

° ° 1° + -

'೬ - --- ... 11, +++++++++ [#" : ::: :: II - : 3 rL 1 = 1 = •• - - - - - ] 1 1 < > | ° ° 17 5t ವಿಶಾಲಾಕ್ಷಿ * ಗಿರಿಜಾಬಾಯಿ ನಕ್ಕರು, [ಅಂದು ಜ್ವರಬಂದು ಕೃಶವಾಗಿದ್ದ ಶರೀರ ಈಗ `ತುಂಬಿಕೊಂಡಿತ್ತು, ಹೆಚ್ಚು ಬಿಳುಪಾದಂತೆ ಕಾಣಿಸುತ್ತಿದ್ದು ದು ತಲೆಗೂದ ಲೊಂದೇ?. “ಎಣ್ಣೆ ಬರುವಾಗ ಗಾಣ ಮುರೀತಂತೆ, ಊಟಕ್ಕೆ ಕರೆದರೆ ಯಾರೂ ಒಲ್ಲೆ ಅನ್ನೋದಿಲ್ಲ. ಆದರೆ, ಇವತ್ತೇ ಕರೀಬೇಕೆ ನೀವು ? ಏಳೂವರೆಯ ಬಸ್ಸಿಗೆ ಬೆಂಗಳೂರಿನಿಂದ ಹೊರಡ್ತೀನಿ ಅಂತ ಯಜಮಾನರು ಬರೆದಿದಾರೆ. ಹನ್ನೊಂದು ಘಂಟೆಗೆ ನಾವು ಬಸ್‌ಸ್ಟ್ಯಾಂಡಿನಲ್ಲಿರಬೇಕು.” - ವಿಶಾಲಾಕ್ಷಿಗೆ ನಿರಾಸೆಯಾಯಿತು. “ದುರದೃಷ್ಟ ಅನ್ನೋದು ಇದಕ್ಕೇ.” --“ಸುನ್ನಿರಿಗೆ ಅಂಥ ಪದ ನೀವು ಬಳಸಬಾರದು, ಊಟಕ್ಕೆ ಇನ್ನೊಂದು ದಿವಸೆ ಬರೀನಿ” # ` ಎಂದಿನಂತೆ ಈ ಭಾನುವಾರವೂ ಚಂದ್ರ ಮನೆಯಲ್ಲಿರಲಿಲ್ಲ, ಅತಿಥಿಗಳು .ಬಂದ ಬಳಿಕ ಜಯರಾಮುವೂ 'ಇಲ್ಲೇ ಹೋಗ್ಲಿಟ್ಟು ಬರೀನಕ್ಕ' ಎಂದು ನುಡಿದು ಹೊರಟುಬಿಟ್ಟ: ಕೊಠಡಿ ಸೇರಿದ ಮೇಲೆ ಗಿರಿಜಾಬಾಯಿ, ಆತ್ಮೀಯವಾಗಿ ಕೇಳಿದರು : .“ಪತ್ತೇನೇ ಇಲ್ವಿ....ಏನು ಸಮಾಚಾರ ?” ವಿಶಾಲಾಕ್ಷಿಯ ಮುಖ ವಿವರ್ಣವಾಯಿತು, “ಏನೂ ಇಶ್ರೀ.ಹೀಗೇ....” - ನಿತ್ಯದಂತಿಲ್ಲ ಈಕೆ - ಎಂದು ಗಿರಿಜಾಬಾಯಿಗೆ ಹೊಳೆಯಿತು, ಕಾರಣ ತಿಳಿಯದೆ, ಅವರು ಚಿಂತೆಗೊಳಗಾದರು, ಯಾವ ಕಷವೋ ಏನೋ ಎಂದು ವ್ಯಾಕುಲಗೊಂಡರು. “ನಿಮ್ಮಣ್ಣನಿಂದ ಕಾಗದ ಬಂದಿದೆಯೆ ?” [ಒಳ್ಳೆಯ ಸುದ್ದಿಯನ್ನೂ ಗಿರಿಜಾಬಾಯಿಗೆ ತಿಳಿಸಿರಲಿಲ್ಲ ತಾನು ಎಂತಹ ತಪ್ಪು!] *

  • “ಹೂಂ, ಬತ್ತಾ ಇರುತ್ತೆ, ಭಿಲಾಯಿಯಿಂದ ರಷ್ಯಾಕ್ಕೆ ಆರುತಿಂಗಳ ವ್ಯಾಸಂಗಕ್ಕೇಂತ ಎಂಜಿನಿಯರುಗಳ ಒಂದು ತಂಡ ಹೋಗುತ್ತಂತೆ, ರಾಜುವನ್ನೂ - - ಆರಿಸಿದಾರಂತೆ.”

+ - U" $ : '. - -- - - - - --- " + ", " ° ° –r " - * * * ° ° | 1 • • r - ಒy - --. - 'L : 1 1 1 1° | 1 : 1 - - •.. - ° | - - * -- - -': , - 41 - 1 1 1 = " ಇಸ್k Isl 11 : **: 3.'ಕೆ: : FISPRF' - ..." - ... ... . . . . . . . . . -++ - -kar T! - G ° - - - ಎ. ೩:೩ >ge'ankali .ಪzk# -4.1. 179 # - -.. LAM