ಪುಟ:VISHAALAAKSHI - Niranjana.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53° «-14 Ajip***? •27xa re" .. * * * > ಪಿಟ್ ಸ್" .ಚ- * * *'**ಘಾಟ್‌ಗೆ! •••4, Vwallstarzaei Aluntvil! k ಇಬpr'ilith-rags:•ionu Kilusive Trimarylvakhurchieva •yif=ವಿಳtilure" ಅಕ್ಷಗಳ ಟಿಕೆಸಿ is Th-ghoshtrldWh””ಗ>ithua•••••NINALHLANext 444 ಪ್ರೇಮಕೆ ಕಣ್ಣಿಲ್ಲ ೯೩ “ಹೌದೆ ? ಬಹಳ ಸಂತೋಷಾ' ಬಾ ಯೂರೋಪ್ ಪ್ರವಾಸವೂ ಇದೆಯೋ ಏನೋ.” “ಗೊತ್ತಿಲ್ಲ, ಹೊರಡೋದು ಡಿಸೆಂಬರಲ್ಲಂತೆ, ಅದಕ್ಕೆ ಮುಂಚೆ ಬಾನೆ.... ಕಾರ್ಯಕ್ರಮ ನಿಶ್ಚಯವಾದೇಲೆ ನಿಮ್ಮನ್ನು ಕಂಡು ಹೇಳಿದರಾಯ್ತಂತಿದ್ದೆ.” ತನ್ನನ್ನು ಕಾಣದೇ ಇರಲು ಬೇರೆಯೇ ಕಾರಣವಿರಬೇಕೆನಿಸಿತು ಗಿರಿಜಾ ಬಾಯಿಗೆ “ಬಹಳ ಜೋರಾಗಿ ಓಡ್ತಿದೀರಿ ಅಂತ ಕಾಣುತ್ತೆ.” “ಓದಿದೀನಿ ತಕ್ಕಮಟ್ಟಿಗೆ.” “ಇಲ್ಲಿ ಬಾ ನಿರಾಲಿ” ಎಂದು ನಾಗಮ್ಮ ಕರೆದರು. ಕರೆದುದು ತಿಂಡಿತೀರ್ಥಗಳ ಸರಬರಾಜಿಗೆ ಎಂದು ಊಹಿಸಿದ ಗಿರಿಜಾಬಾಯಿ ಅಂದರು ; “ದಯವಿಟ್ಟು ಸ್ವಲ್ಪ ಸ್ವಲ್ಪವೇ ತಗೊಂಡ್ಡ, ಮನೇಲಿ ಒಂದ್ಬಲ ಆಗಿದೆ.” - “ಅದೆಲ್ಲಾ ನಡೆಯೋದಿಲ್ಲ, ಕೊಟ್ಟಿದ್ದೆಲ್ಲಾ ತಿಂದು ಹೋಗೋಕು” ಎಂದು ನಗುತ್ತ ವಿಶಾಲಾಕ್ಷಿ ಒಳಹೋದಳು, - .ಗಿರಿಜಾಬಾಯಿಯ ದೃಷ್ಟಿಯ ಮೇಜಿನ ಮೇಲಿದ್ದ ಪುಸ್ತಕಗಳ ಕಡೆಗೆ ಹರಿಯಿತು, ಕಣ್ಣಿಗೆ ಬಿದ್ದ ಎರಡು ಎಕ್ಸರ್‌ಸೈಜ್ ಪುಸ್ತಕಗಳನ್ನು ಕೈಗೆತ್ತಿ ಕೊಂಡರು. ಒಂದು ವಿಶಾಲಾಕ್ಷಿಯದೇ, ಇನ್ನೊಂದು ಕನ್ನಡ-ಕವಿತೆಗಳು ! ಕುತೂಹಲದಿಂದ ಅವರು ಪುಟಗಳನ್ನು ಮಗುಚಿದರು, ಏಳೆಂಟು ಭಾವಗೀತೆಗಳು “ಸುನೀತ'ಗಳು, ಕಥನ ಕವನಗಳು....ಬಾಲ ಬರೆಹವಲ್ಲ-ಪಳಗಿದಕ್ಕೆ, ಮೊದಲ ಹಾಳೆ ತೆರೆದರು-ಹೆಸರಿರಲಿಲ್ಲ; ಹೊದಿಕೆಯ ಮೇಲೂ ಇರಲಿಲ್ಲ. ತಿಂಡಿಯ ತಟ್ಟೆಗಳೊಡನೆ ಒಳಬಂದ ವಿಶಾಲಾಕ್ಷಿಯನ್ನು ಅವರು ಕೇಳಿದರು : “ಯಾಥೀ ಈ ಕವಿತೆಗಳನ್ನು ಬರೆದಿರೋರು ?” ಪ್ರಶ್ನೆಯ ಜತೆಯಲ್ಲೇ ಪರೀಕ್ಷಕ ನೋಟವನ್ನೂ ಬೀರಿದರು. “ಬಂದೆ, ಹೇಳ್ತಿನಿ” ಎಂದು ವಿಶಾಲಾಕ್ಷಿ ಪುನಃ ಒಳಹೋದಳು. - [ಸಂಗ್ರಹ ಅವರ ಕಣ್ಣಿಗೆ ಬೀಳಲಾರದು ಎಂದುಕೊಂಡಿದ್ದಳು. ಬಿದ್ದೇ ಬಿಟ್ಟಿತ್ತು.] --" """. + -1 °'oIVu ೨YTI ಜರ್#: '-3ಘಕ್ಕೆಲ್ಲಾ ಆಇsw++Y: kHopewer' : : 44 # -{ ಹುದK+ ' --o-: 947.: -+4:.' ... * * * * **", . ,  : : ° :