ಪುಟ:VISHAALAAKSHI - Niranjana.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

TA'=': . Sz }ನಿ. ಏಳಿಗೆ ಜಾವಾಸ್ರ್ಕ £v 4 1 IIn'H'" ! mmmol• !" TrGmXIIIII | || rashtrl... « Paulibrwedikಸಿಕ್' * »rg_asijikhkukrew, x-Stileysvpis: this!ulyಜೆ.ಸಿ.ಜfile.tkish, ಧಾಟಿ}-LAugil-Laol+4, ... ಪ್ರೇಮಕ್ಕೆ ಕಣ್ಣಿಲ್ಲ ಆ ಪದಗಳ (ವಿಪರೀತಾರ್ಥ' ಹೊಳೆದು ಗಿರಿಜಾಬಾಯಿಗೂ ನಗು ಬಂತು. ಆದರೂ, ಗಂಭೀರವಾಗಿರಲೆತ್ನಿಸುತ್ತ ಅವರು ಕೇಳಿದರು : “ಆಗಾಗ್ಗೆ ಇಲ್ಲಿಗೆ ಬಾರೇನು ?” “ಇಲ್ಲವಪ್ಪ ! [ನಿಧಾನವಾಗಿ] ಕಾಲೇಜಲ್ಲಿ ಯಾವಾಗದರೊಮ್ಮೆ ಸಿಗ್ತಾರೆ. ಹೋದ ತಿಂಗಳು ಅವರ ತಾಯಿ ತೀರಿಕೊಂಡು.” ಗಿರಿಜಾಬಾಯಿಗೆ ಯಾವ ಸಂದೇಹವೂ ಉಳಿಯಲಿಲ್ಲ... .ಮಾತು ಕಡಮೆಯಾಯಿತು, ಅವರು ಯೋಚಿಸುತ್ತ ತಿಂದರು; ತಿನ್ನುತ್ತ ಯೋಚಿಸಿದರು. ಮುಂದೇನಾಗಬಹುದು ? ಏನಾಗಬಹುದು ಮುಂದೆ ? ಏನನ್ನಾದರೂ ಆಡಬಾರದೆ ಗಿರಿಜಾಬಾಯಿ ?-ಎಂದು ವಿಶಾಲಾಕ್ಷಿ ಪಡಪಡಿ ಸಿದಳು. ಗಂಗಾಧರನ ಸ್ನೇಹ [ಸ್ನೇಹ ?-ಆಲ್ಲಿ, ಸರಿಚಯ] ಅವರಿಗೆ ಸಮ್ಮತ ವಾಗದೆಂದು, ಅವಳಿಗೆ ಭಯವಾಯಿತು. ಅಷ್ಟರಲ್ಲಿ, ಗಿರಿಜಾಬಾಯಿ ಮುಗುಳುನಗುತ್ತ ಕೇಳಿದರು : “ನಿಮ್ಮ ಕವೀನ ನನಗೂ ಒಮ್ಮೆ ಪರಿಚಯ ಮಾಡಿಸ್ಕೊಡ್ರಿ.” [ಆತ ಎಂಥವನೋ ತಾನು ನೋಡಲೇಬೇಕು.] ವಿಶಾಲಾಕ್ಷಿಯ ಮುಖ ಅರಳಿತು. “ಖಂಡಿತವಾಗಿ.” ನಾಗಮ್ಮ ದೋಸೆಗಳನ್ನು ತಂದರು. ಗಿರಿಜಾಬಾಯಿ ತೀವ್ರವಾಗಿ ಪ್ರತಿ ಭಟಿಸಿದರೆಂದು ಹಿಂತಿರುಗಿ ಒಯ್ದರು, ಕಾಫಿ ಬಂತು. “ಚೆನ್ನಾಗಿದೆಯೋ ಇಲ್ಲೋ...” ನೀವು ಮಾಡಿದ ಕಾಫಿ ಚೆನ್ನಾಗಿಯೇ ಇರುತ್ತೆ.” ವಯಸ್ಸಾದವರನ್ನು ಸಂತುಷ್ಟಪಡಿಸಲೆಂದು ಆ ಬಗೆಯ ಮುಖಸ್ತುತಿ. ಕೈತೊಳೆದು, ಕಾಫಿ ಕುಡಿದುದೂ ಆಯಿತು. ಬರೀವಿ, ವಿಶಾಲಿ, - ಎಕ್ಸ್ ಪ್ರೆಸ್‌ ಬಸ್ಸು ಬಂದೊದ್ರಲ ಹೊತ್ತಿಗೆ ಮುಂಚೆಯೇ ಬಂದ್ವಿಡುತ್ತೆ....ಹೂಂ, ಪುರಸೊತ್ತು ಮಾಡ್ಕೊಂಡು ಹಳೇ ಭಕ್ತ ರಿಗೂ ಆಗಾಗ್ಗೆ ದರ್ಶನ ಕೊಡೀಪ್ಪಾ,” ಎಂದರು ಗಿರಿಜಾಬಾಯಿ. ಕುಂಕುನು ತರುತ್ತ, “ಯಾಕ್ರೀ ಹಾಗಂತೀರಾ ?” ಎಂದು ವಿಶಾಲಾಕ್ಷಿ ರಾಗವೆಳೆದಳು 4. : 44 ರಲ್ಲಿ Main ಇಮದ Nyls: ಲಸಿನ ವಿವರ -41ಎ G2. ಪರಿಕರಗಳು Airishikes: ಓ. ಜ. ಘಟ೬skku. . | -- -----+ *.: : : ' ... ' .. ..... ... rp -+ 11%... ... ... .'-*-:-: ... *-*hrlvsYx4:-' ++