ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* : ಆಫ್ಆಗ್ತಕ್ಕೆ ಇರ್ನ್ಸ್.-” ವರ್ಕ್ ಆಗಿ ಮರು ಆರ್ಗ...” ತಸದ” * * ។ 'ವಿಶಾಲಾಕ್ಷಿ - .. .. .. ---- - ' 1 - 2 : t+

32

“ಸುಮ್ಮೆ ಅಂದೆ,” ಎಂದು ಗಿರಿಜಾಬಾಯಿ ನಕ್ಕುಬಿಟ್ಟರು. - “ಇನ್ನೊಮ್ಮೆ ಊಟಕ್ಕೆ ಬರಬೇಕು-ಮರೀಬೇಡಿ ! ಇಲ್ಲ, ಮರೆಯೋದಿಲ್ಲ !”. [ಔತಣವೇ ಕಾದಿದೆಯೋ ಏನೋ ? ಯಾರಿಗೆ ಗೊತ್ತು ?] `ಹಾದಿ ನಡೆಯುತ್ತ ಗಿರಿಜಾಬಾಯಿ, ಮಗಳ ಆ ಮಾತು ಈ ಮಾತಿಗೆ ಹೂಂಗುಟ್ಟಿದರೂ, ಮನಸ್ಸೆಲ್ಲ ವಿಶಾಲಾಕ್ಷಿಯನ್ನು ಕುರಿತೇ ಚಿಂತಿಸುತ್ತಿತ್ತು: 'ಎಷ್ಟೊಂದು ಹಬ್ಬೊಂಡ್ಲಿಟ್ಟಿದಾಳೆ ಆ ಗ ಲೆ , ಯಾವ ಜನವೋ ? ಎಂಥವನೊ? ಹುಡುಗಿಗೇನೂ ವೃಥಾ ಹಿಂಸೆಯಾಗದಿರಲಪ್ಪ ಸದ್ಯ...? (ವಿಶಾಲಾಕ್ಷಿಯ ಬದುಕಿನಲ್ಲಿ ಪ್ರಣಯ ಪ್ರಸಂಗ-ಎಂಬ ಒಂದೇ ಅಂಶ 'ಕಾಣಿಸಿದಾಗ, ವಿಸ್ಮಯ ಸಂತೋಷಗಳೆರಡೂ ಗಿರಿಜಾಬಾಯಿಗೆ ಆದುವು. ಹರ್ಷಿತಳಾಗಿದ್ದ ತಾಯಿಯ ಮುಖವನ್ನು ನೋಡಿ, ಪುಷ್ಪಾ ಕೇಳಿದಳು ;.. “ಯಾಕಮ್ಮ ಸಂತೋಷವಾಗಿದೀಯ ?” ಗಿರಿಜಾಬಾಯಿ ಉತ್ತರವಿತ್ತರು: “ಅಪ್ಪಯ್ಯ ಬಾರೆ ನೋಡು, ಅದಕ್ಕೆ.”

11: 7 | 6.:೫, .inx: +++47 Agate ವಯಗಳು, ಒಂLAvtಚಿಟಿಕೆ: LC L 12 (Alt: kajliyuca:ಕkisk

  • /