ಪುಟ:VISHAALAAKSHI - Niranjana.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ - *"-: ಸುಗಳ ಇಳಿಕ ಸುರುಳು ' Krish


m

200= = ============== orp - 1 : *!. ೧೨ “ಅರಮನೇಲಿ ಗೋವುಗಳಿಗೆ ಅಲಂಕಾರ ಮಾಡ್ತಿದಾರೆ, ನೋಡೋಕೆ ಬರೊ . ಲೈ ?” ಎಂದು ಪಕ್ಕದ ಮನೆಯಾಕೆ ನಾಗಮ್ಮನನ್ನು ಕೇಳಿದಳು. (ಅಷ್ಟುದೂರ ನಡೆಯೋಕೆ ಆಗೋದಿಲ್ಲೀ ನಲಿ,” ಎಂದರು ನಾಗಮ್ಮ, - ಹಾಗೆ ಹೇಳಿ ಅವರು ಮನೆಯ ಇನ್ನೊಂದು ಪಕ್ಕಕ್ಕೆ ತಿರುಗುತ್ತಿದ್ದಂತೆಯೇ, ನಾಲ್ವತ್ತರೊಳಗಿನ ಮನುಷ್ಯನೊಬ್ಬ, ಮನೆಯ ಮುಂದೆ ಬಂದು ನಿಂತ."

  • “ರಂಗರಾಜ್ ಅನ್ನೋರ ಮನೆ ಇದೇನಾ?”

ಅನಿರೀಕ್ಷಿತವಾಗಿ ಮಗನ ಹೆಸರೆ ಆತ ಕೇಳಿದ ಪ್ರಶ್ನೆಯಿಂದ, ನಾಗಮ್ಮ ಗಾಬರಿಗೊಂಡರು. “ಹೌದು, ಅದರೆ, ರಾಜು ಊರಲಿಲ್ಲ, ಭಿಲಾಯಿಾಲಿ ಕೆ ಲ ಸ ದ .. ಮೇಲಿದಾನೆ.”. ಆಹ್ವಾನವಿಲ್ಲದೆಯೇ ಆತ ಗೇಟು ತೆರೆದ. - “ಮನೇಲಿ ಯಾರೆಲ್ಲ ಇದೀರಾ ?”. “ನಾನು ಮತ್ತು ಹುಡುಗರು, ಯಾಕಪ್ಪಾ?”. ಒಂದೆರಡು ವಿಷಯ ಕೇಳಿ ತಿಳಕೋಬೇಕಾಗಿತ್ತು.” ನಾಗಮ್ಮ ಒಳಕ್ಕೆ ಧಾವಿಸಿ ಮಗಳನ್ನು ಕರೆದರು. ಅದೇ ಆಗ ಮನೆ ಸೇರಿ, ಮುಖಕ್ಕೆ ನೀಳು ಹನಿಸಿಕೊಳ್ಳುತ್ತಿದ್ದ ವಿಶಾಲಾಕ್ಷಿ, ಕನ್ನಡಕ ಧರಿಸಿ, ಕುಂಕುಮ ವಿಟ್ಟುಕೊಂಡು, ಹೊರಬಂದಳು. [ಗಂಗಾಧರ ಬಂದಿರಲಿಲ್ಲ, ಬೇರೆಯೇ ವ್ಯಕ್ತಿ.. ವಂದಿಸುವ ಗೋಜಿಗೆ ಹೋಗದೆಯೇ ಆ ಮನುಷ್ಯ ಕೇಳಿದ : “ನಿ!l ರಂಗರಾಜ್‌ ಅವರ ತಂಗೀನೇ ನೀವು ?”. ======ne - - • ... ti :' ! - ಸ 1 1 1 • IIR ನಾಡಾ mIr•11°rIrverT 11 °°rammmmrrrrr°rr•° 'ik: °F L EL + ಜಿಸth

'ಶ• ”

18: '. - 1, htty ಇstಳ P

... ..*
  • + 2. "