ಪುಟ:Valmeeki Ramayana Shaapa Mattu Vara Preliminary Pages.pdf/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

xxii ಸಹಾಯಕ್ಕಾಗಿ ನಾನು ಕೃತಜ್ಞ (೭) ಶಾಪ/ವರಗಳನ್ನು ವಿವರಿಸುವಾಗ < ಈ ಚಿಹ್ನೆಯನ್ನು ಬಳಸಲಾಗಿದೆ. ಇದು ಗಣಿತಶಾಸ್ತ್ರದ ಚಿಹ್ನೆಯನ್ನು ಹೋಲುತ್ತಿದ್ದೂ ಈ ಅರ್ಥವು ಇಲ್ಲಿ ಅನ್ವಯಿಸುವುದಿಲ್ಲ. ಯಾವ ವ್ಯಕ್ತಿಯ ಮುಖದಿಂದ ಶಾಪ/ವರದು ಹೊರ ಬಂದಿದೆಯೋ ಆ ವ್ಯಕ್ತಿಯ ಹೆಸರಿನ ಮುಂದೆ < ಈ ರೀತಿಯ ಗುರುತಿದೆ. ಸೂಚನೆ ಪುಟ ೬೧ ಸಾಲು ೨೪ರಲ್ಲಿ ಎಂಬತ್ನಾಲ್ಕ'ನ್ನು 'ಎಂಬತ್ತೆರಡು' ಎಂದು ಓದಿ.