ಪುಟ:Vimoochane.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಂತೆ ನನಗೆ ಸುಲಭವಾಗಿ ಗುರುತು ಸಿಕ್ಕಿತು. ಆದರೆ ತಡವಾಗಿತ್ತು. ....ಅಮಿರ್ ತಡವಾಗಿ ಬಂದಿದ್ದ.

ಆ ಕ್ಷಣದಲ್ಲೆ, ನಾನು ಗಟ್ಟಿಯಾಗಿ ಕೂಗಿದೆ.

ಅಮೀರ್ ! ಅಮೀರ್ !

ಅನನಿಗೆ ಅದು ಕೇಳಿಸಿತು. ಆತ ಕೈ ಬೀಸಿದ ಆಷ್ಟೆ.

ಗಾಡಿ ದೂರ ಹೊರಟುಬಿಟ್ಟಿತ್ತು. ಗಾಡಿ ನಮ್ಮೂರಿನ ಹಾದಿ ಹಿಡಿದಿತ್ತು.