ಪುಟ:Vimoochane.pdf/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಆಂತ ಬರಯಿರಿ. ಬ೦ದು ತಲಪ್ತದೆ".
"ಅ೦ತೂ ನಿಮ್ಮ ಮತ್ತು ನಿಮ್ಮ ಕೃತಿಯ ವಿಷಯ ಮಾತನಾಡಿ
ಸಿದ ಹಾಗಾಯಿತು."
"ಅದರಿಂದ ನನ್ನ ಆರೋಗ್ಯಕ್ಕೂ ಹಿತವೇ."
ಬಸ್ ನಿಲ್ಡಾಣ ಸಮಿಪಿಸಿತ್ತು. ಬಂದು ನಿಂತ ಬಿ.ಟಿ.ಸಿ.
ಬಸ್ಸನ್ನು ಆತ ಏರಿದರು.
"ಇವರೆ, ನಿಮ್ಮ ಹೆಸರು ಹೇಳಲೇ ಇಲ್ಲ."
"ಓದುಗ."
ಸ್ವರ ಕೇಳಿಸಿತು ಅಷ್ಟೇ. ಆದರೆ ಆಕೃತಿ ಕಾಣಿಸಲಿಲ್ಲ. ಜನ
ರೆಡೆಯಲ್ಲಿ ಅದು ಲೀನವಾಗಿತ್ತು.

-ನಿರಂಜನ
ಬೆಂಗಳೂರು
 
೬ ಅಕ್ಟೋಬರ೧೯೫೩