ಪುಟ:Yugaantara - Gokaak.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಇದ್ದಾಗ ಆ:ಗಸ್ಟ್ ಗಲಭೆಯಲ್ಲಿ ನಮ್ಮ ಬಂದೂಕು ಒಯು ಪೋಲೀಸ ಕಚೇರಿಯಲ್ಲಿಟ್ಟು ಬಂದೆವು. ಈಗ ಅದನ್ನು ತರಿಸಬೇಕು. ಇಲ್ಲಿ ಬೇಕಾಗ ಬಹುದು, ರುಕ್ಕಿಣಿದೇವಿ : ಏನು ! ಹುಲಿಯೆ ? ಅಯ್ಯೋ ! ದೇವರೆ ! ಹಾವು,ಹೋಗುವ ದರಲ್ಲಿ ಹುಲಿ ಬಂತೆ ? ( ಥರಥರ ನಡುಗುವಳು. ) ಕಿಶನ್ ಕಿಶೋರ : ( ಸಿಟ್ಟಿನಿಂದ ) ಏ! ಮೂರ್ಖ ! ಹೆಣ್ಣು ಮಕ್ಕಳಿದ್ದಾಗ ಇಂಥ ಸುದ್ದಿ ಹೇಳಬೇಕೆ ? ನಿನಗೆ ತಿಳುವಳಿಕೆಯೇ ಇಲ್ಲ. ನಗರದಿಂದ ದೂರವಿದ್ದು ಇಲ್ಲಿ ಧ್ಯಾನ ಮಾಡಬೇಕೆಂದರೆ, ಇಲ್ಲಿ ಹುಲಿ, ಹೂಲಿ, ಹುಂಬತನ ತಾಪತ್ರಯ. ಎಲ್ಲಿ ಹೋಗಬೇಕೋ ತಿಳಿಯದಾಗಿದೆ ! ಓಂಪ್ರಕಾಶ. ಹೋಗು; ಪ್ಯಾಡ್ ತೆಗೆದುಕೊಂಡು ಬಾ. ಈಗಿಂದೀಗ ದಿಲ್ಲಿಯ ಪೊಲೀಸ ಇಕ್ಟರರಿಗೆ ಪತ್ರ ಬರೆಯುತ್ತೇನೆ. [ ಓಂಪ್ರಕಾಶನು ಗಾಬರಿಯಾಗಿ ಲಗುಬಗೆಯಿಂದ ಹೋಗುತ್ತಾನೆ ಕಿಶನ್‌ಕಿಶೋರರು ಅತ್ತಿಂದಿತ್ತ ಪ್ರಕ್ಷುಬ್ದ ರಾಗಿ ತಿರುಗಾಡುತ್ತಾರೆ. } [ ತರೆ, ] - w =