ಪುಟ:Yugaantara - Gokaak.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ವರುಳುತ್ತೇವೆ. ಆಗ ಎಲ್ಲರೂ ನೈನಿತಾಲಕ್ಕೆ ಹೋಗೋಣ. ಮೃಣಾಲಿನಿ, ನಿನ್ನ ಪುಸ್ತಕಗಳನ್ನು ತೆಗೆದುಕೊಂಡು ಬರಬೇಕು ನೀನು. ನನ್ನ ಪಾಠ ಅಲ್ಲಿ ಸುರುವಾಗಲಿ, ಕಾಂತಿಚಂದ್ರ : ಕೋಸಲೇಂದ್ರಬಾಬು ! ನೀವು ನಿಮ್ಮ ಕವನ ಸಂಗ್ರಹ ಗಳನ್ನು ತನ್ನಿರಿ. ನಿಮ್ಮ ಮಾತನ್ನು ಕೇಳುವದೇ ಒಂದು ಸಮಾಧಾನ. ನಿಮ್ಮ ಕವಿತೆಗಳನ್ನು ಕೇಳಲು ಆತುರನಾಗಿದ್ದೇನೆ. ರೋಹಿಣಿದೇವಿ : ಬರುತ್ತೇವೆ. ನಮಸ್ತೆ ! ಕಿಶನ್ ಕಿಶೋರ : ನಮಸ್ತೆ ! ರುಕ್ಕಿಣಿದೇವಿ : : [ ತರೆ, ]