ಪುಟ:Yugaantara - Gokaak.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು 4 ಒಂದು ದಿನ, ಒಂದು ಕ್ಷಣ; ಕಾಲಶರಧಿಯೊಂದು ಕಣ; ೧೬ದರಲಿ ನವರಸದ ಛಂದ; ರಸದಾಚೆಗೆ ಘನಾನಂದ; ಇದೇ, ಇದೇ ಜೀವನ ಎಂದೆಂದಿಗು ಪಾವನ. ಸಿರೆಯಲಿ ಜಂಗಮದ ಸುಳವ; ಸುಳವಿನೊಣಾತುಮದ ಹೊಳವು; ಸಂತತ ಸಂಭಾವನ ಭವ್ಯ ದಿವ್ಯ: ಭಾವನಾ ಇದೇ, ಇದೇ ಜೀವನ. ಎಂದೆಂದಿಗು ಪಾವನ. [ ತೆರೆ.