ಪುಟ:Yugaantara - Gokaak.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮನೋಹರ ಗ್ರಂಥಮಾಲೆ ಧಾರವಾಡ

{ ೧ ನಿಮ್ಮ ಗ್ರಂಥಮಾಲೆಗೆ ವಾರ್ಷಿಕ ಚಂದಾಹಣ ಎಷ್ಟು ? – ೫-೧೦-೦; ಇದರಲ್ಲಿ ಅಂಚೆವೆಚ್ಚವೂ ಸೇರಿದೆ. ೨ ವರ್ಷಕ್ಕೆ ಎಷ್ಟು ಗ್ರಂಥಗಳನ್ನು ಸಲ್ಲಿಸುತ್ತೀರಿ ? - ೧೫೦ ಪುಟಗಳಂತೆ ಆರು ಕಂತುಗಳಲ್ಲಿ ಒಟ್ಟು 1೯:೨ ಪುಟಗಳನ್ನು ಒಂದು ವರ್ಷದಲ್ಲಿ ಸಲ್ಲಿಸುತ್ತೇವೆ. ಗ್ರಂಥಗಳು ಆವಾಗಬಹುದು, ಮೂರಾಗಬಹುದು, ಒಂದೇ ಆಗಬಹುದು, & ಯಾವ ಯಾವ ತಿಂಗಳುಗಳಲ್ಲಿ ಪ್ರಕಟಿಸುತ್ತೀರಿ ? - ಅಗಸ್ಟ, ಅಕ್ಟೋಬರ, ಡಿಸೆಂಬರ, ಫೆಬ್ರುವರಿ, ಎಪ್ರಿಲ್, ಜಮ್. ೪ ಗ್ರಂಥಮಾಲೆಯ ಹೊಸ ವರ್ಷ ಪ್ರಾರಂಭ ಯಾವಾಗ ? - ಅಗಸ್ಟದಿಂದ. ೫ ಗ್ರಂಥಮಾಲೆಗೆ ಯಾವಾಗ ಬೇಕಾದಾಗ ಚಂದಾದಾರರನ್ನು ನ.3 ಕೊಳ್ಳುವಿರಾ ? - ಚಂದಾದಾರರನ್ನು ಯಾವಾಗ ಬೇಕಾದರೂ ಮಾಡಿಕೊಳ್ಳುತ್ತೇವೆ. ಆದರೆ ವರ್ಷ ಪ್ರಾರಂಭದಿಂದಲೇ ಚಂದಾದಾರರನ್ನು ಮಾಡಿಕೊಳ್ಳು, ತಿರುವುದರಿಂದ ಆ ವರ್ಷದಲ್ಲಿ ಅವಧಿಯೊಳಗಾಗಿ ಪ್ರಕಟವಾಗಿರುವ ಗ್ರಂಥಗಳನ್ನು ಹೊಸಗ್ರಾಹಕರು ತೆಗೆದುಕೊಳ್ಳಬೇಕಾಗುವುದು. & ಗ್ರಂಥಮಾಲೆಯ ಹಿಂದಿನ ಪುಸ್ತಕಗಳನ್ನೆಲ್ಲಾ ಚಂದಾ ಸವಲಕ್ಕಿನಲ್ಲಿಯೇ ಕೊಡುವಿರಾ ? - ಸಾಧ್ಯವಿಲ್ಲ. ಮುಖಬೆಲೆ ಕೊಟ್ಟು ಕೊಳ್ಳಬೇಕಾಗುವುದು. ೬ ಚಂದಾಹಣ ಹೇಗೆ ಕಳುಹಿಸಬೇಕು ? - ಮನಿಯಾರ್ಡರದಿಂದ ಅಥವಾ ವೈ. ಸಿ. ಯಿಂದ ತರಿಸಿಕೊಳ್ಳು ಬಹುದು. ಚೆಕ್ಕುಗಳನ್ನು ಸ್ವೀಕರಿಸಲಾಗುವುದಿಲ್ಲ. ಯಾವ ವಿಳಾಸಕ್ಕೆ ಕಳಿಸಬೇಕು. ? - ಕೆಳಗಿನ ವಿಳಾಸಕ್ಕೆ. ಜಿ. ಬಿ. ಜೋಶಿ ಮನೋಹರ ಗ್ರಂಥಮಾಲೆ ಧಾರವಾಡ