ಪುಟ ಚರ್ಚೆ:Mysore-University-Encyclopaedia-Vol-1-Part-1.pdf/೧

ವಿಕಿಸೋರ್ಸ್ ಇಂದ
Jump to navigation Jump to search

ಇದು ಪುಟ:Mysore-University-Encyclopaedia-Vol-1-Part-1.pdf/೧ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಮೈಸೂರು ವಿ.ವಿ. ವಿಶ್ವಕೋಶದ ಲೇಖನಗಳು ಇಲ್ಲಿವೆ. ಅದೇ ಲೇಖನಗಳು ವರ್ಗ ಪ್ರಕಾರ. ಪಿಡಿಎಫ್ ಮಾಡಿ ಸೇರಿಸುವಾಗ ಅವು ಪುಟ ಪ್ರಕಾರ ಇರುತ್ತವೇ ವಿನಾ ಲೇಖನ ಪ್ರಕಾರ ಇರುವುದಿಲ್ಲ. ಅಂದರೆ ಒಂದು ಪಿಡಿಎಫ್ ಪುಟದಲ್ಲಿ ಅರ್ಧ ಲೇಖನ ಇರಬಹುದು, ಯಾವುದೋ ಲೇಖನದ ಮೊದಲರ್ಧ ಅಥವಾ ಕೊನೆಯ ಅರ್ಧ ಇರಬಹುದು, ಇತ್ಯಾದಿ. ಆದುದರಿಂದ ಪಿಡಿಎಫ್ ಪುಟಗಳ ಪಕ್ಕದಲ್ಲಿ ಅವುಗಳ ಪಠ್ಯವನ್ನು ಹಾಕುವ ಅಗತ್ಯ ಅಷ್ಟಾಗಿ ಕಂಡುಬರುವುದಿಲ್ಲ.--Pavanaja (talk) ೦೮:೨೫, ೧೪ ಜುಲೈ ೨೦೧೪ (UTC)