ಮಂಕುತಿಮ್ಮನ ಕಗ್ಗ-ಕಂತು ೩; ಪದ್ಯ ೬೧ ರಿಂದ ೯೦
ಗೋಚರ
ಮಂಕುತಿಮ್ಮನ ಕಗ್ಗ; ಕಗ್ಗ ರಸಧಾರೆ:- ಪದ್ಯ ೬೧ ರಿಂದ ೯೦ರ ವರೆಗೆ:ಮೊದಲ ಸಾಲು
[ಸಂಪಾದಿಸಿ]- <ಮಂಕುತಿಮ್ಮನ ಕಗ್ಗ-ಕಂತು ೨; ಪದ್ಯ ೩೧ ರಿಂದ ೬೦;
- ಮಂಕುತಿಮ್ಮನ ಕಗ್ಗ-ಕಂತು ೩.>ಪದ್ಯ ೬೧ ರಿಂದ ೯೦ ರ ವರೆಗೆ:ಅರ್ಥಸಹಿತ.
- [ಸೂಚನೆ:ಗೊತ್ತಾದ ಪದ್ಯ ಬೇಕಾದವರು ಕೆಳಗಿನ ಪದ್ಯದ ಕ್ರಮ ಸಂಖ್ಯೆಯನ್ನು ನೆನಪಿಟ್ಟುಕೊಂಡು 'ಪದ್ಯಗಳ ಕಂತು' ಹಾಕಿದ ಪುಟದಲ್ಲಿ ಆರಂಭದ ಪರಿವಿಡಿಯಲ್ಲಿ ಅದೇ ಸಂಖ್ಯೆಯನ್ನು ಒತ್ತಿದರೆ ಬಯಸಿದ ಪದ್ಯ ಸಿಗುವುದು.}
- ಪದ್ಯದ ಮೊದಲ ಸಾಲುಗಳು:
೦
[ಸಂಪಾದಿಸಿ]- ೬೧.ನಕ್ಷತ್ರ ಮಂಡಲದಿನಾಚೆಯಿಂದೊಂದು ದನಿ |
- ೬೨.ಭೌತವಿಜ್ಞಾನಿ ರವಿತಾರೆಧರೆಗಳ ಚಲನ |
- ೬೩.ನರಭಾಷೆ ಬಣ್ಣಿಪುದೆ ಪರತತ್ವರೂಪವನು? |
- ೫೪.ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |
- ೬೫.ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
- ೬೬.ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ|
- ೬೭.ಸೃಷ್ಟಿಸಂಕಲ್ಪ ಲಿಪಿಯೆಲ್ಲ ನಮ್ಮೆದುರಿಲ್ಲ |
- ೬೮.ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಲ್ಲಿ |
- ೬೯.ಹೆಸರನರಿಯದ ಸಸಿಯೊಳಿರದೆ ರಸಗಂಧಗಳು ? |
- ೭೦.ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |
- ೭೧.ತರಣಿ ಕಿರಣದ ನಂಟು ಗಗನ ಸಲಿಲದ ನಂಟು |
- ೭೨.ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |
- ೭೩.ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |
- ೭೪.ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
- ೭೫.ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ |
- ೭೬.ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |
- ೭೭. ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |
- ೭೮.ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |
- ೭೯.ಬರೆವ ಹಲಗೆಯನೊಡೆದು ಬಾಲಕನು ತಾನದನು |
- ೮೦.ಚೀಟಿಯಾಟದ ಬಿನದಿ ತಾನೋರ್ವನಿರ್ವರವೊಲ್ |
- ೮೧.ಮರೆತಿಹನೆ ಬೊಮ್ಮ ? ಮರೆತಿಲ್ಲ; ಮರೆತವೊಲಿಹನು |
- ೮೨.ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು |
- ೮೩.ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |
- ೮೪.ಅಣು ಭೂತ ಭೂಗೋಳ ತಾರಾಂಬರಾದಿಗಳ |
- ೮೫.ನಭದ ಬಯಲೊಳನಂತ, ಮನದ ಗುಹೆಯೊಳನಂತ|
- ೮೬. ಗಗನ ತಲೆನವಿರಾಗೆಪೆರೆ ತಾರೆಹೂವಾಗೆ |
- ೮೭.ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ |
- ೮೮.ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |
- ೮೯.ಆದಿದಿವಸವಾವುದೆಂದುಮಿಹ ಜಗಕೆ? |
- ೯೦.ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು?
♦♦♦
ಸೂಚನೆ
[ಸಂಪಾದಿಸಿ]- ಮಂಕುತಿಮ್ಮನ ಕಗ್ಗ-ಕಂತು ೩. ಅರ್ಥ ಸಹಿತ
- ಮಂಕುತಿಮ್ಮನ ಕಗ್ಗ-ಕಂತು ೨.
- ಮಂಕುತಿಮ್ಮನ ಕಗ್ಗ-ಕಂತು ೧.
- ೧. ಶ್ರೀ ವಿಷ್ಣು ವಿಶ್ವಾದಿಮೂಲ
ನೋಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ