- <ಮಂಕುತಿಮ್ಮನ ಕಗ್ಗ
- <ಮಂಕುತಿಮ್ಮನ ಕಗ್ಗ-ಕಂತು ೪; ಪದ್ಯ ೯೧ ರಿಂದ ೧೨೦-[ಮೊದಲ ಸಾಲು.]
- ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |
- ಸುಮವಪ್ಪುವುದಂತೆ ಮರುವಗಲು ಮಗುಳ್ದಂತು
|
ಅಮಿತ ಪ್ರಪಂಚನಾಕುಂಚನಾವರ್ತನ |
ಕ್ರಮವೇ ವಿಶ್ವಚರಿತ್ರೆ – ಮಂಕುತಿಮ್ಮ |
- ಕಮಲವುದಯದೊಳರಳಿ = ಕಮಲವು + ಉದಯದೊಳು + ಅರಳಿ, ಸುಮವಪ್ಪುವುದಂತೆ = ಸುಮವು + ಅಪ್ಪುವುದಂತೆ,ಪ್ರಪಂಚನಾಕುಂಚನಾವರ್ತನ = ಪ್ರಪಂಚನ + ಆಕುಂಚನ + ಆವರ್ತನ
- ಮುಗುಳಾಗಿ = ಮೊಗ್ಗಾಗಿ, ಸುಮವಪ್ಪುವುದಂತೆ = ಹೂವಾಗುವುದಂತೆ, ಮರುವಗಲು = ಮತ್ತೆ ಹಗಲು, ಅಮಿತ = ಮಿತವಿಲ್ಲದ,ಪ್ರಪಂಚನಾಕುಂಚನಾವರ್ತನ = ಪ್ರಪಂಚದ ಹರಡುವುದು ಸೇರಿಕೊಳ್ಳುವುದು
[೧]
|
|---|
| ಮಹಾಕಾವ್ಯಗಳು | |
|---|
| ಸಾಹಿತ್ಯ ಪ್ರಕಾರಗಳು | |
|---|
| ಗೀತೆಗಳು & ಕವನ | |
|---|
| ಪ್ರಮುಖ ಕೃತಿಗಳು | |
|---|
| ಇತರೆ | |
|---|
|