ವಿಷಯಕ್ಕೆ ಹೋಗು

ಮಂಕುತಿಮ್ಮನ ಕಗ್ಗ-ಕಂತು ೫; ಪದ್ಯ ೧೨೧ ರಿಂದ ೧೫೦

ವಿಕಿಸೋರ್ಸ್ದಿಂದ
<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೪; ಪದ್ಯ ೯೧ ರಿಂದ ೧೨೦-[ಮೊದಲ ಸಾಲು.]

{{ಮಂಕುತಿಮ್ಮನ ಕಗ್ಗ;ಪದ್ಯ ೧೨೧ ರಿಂದ ೧೫೦ರ ವರೆಗೆ:ಮೊದಲ ಸಾಲು]]

[ಸೂಚನೆ:ಗೊತ್ತಾದ ಪದ್ಯ ಬೇಕಾದವರು ಕೆಳಗಿನ ಪದ್ಯದ ಕ್ರಮ ಸಂಖ್ಯೆಯನ್ನು ನೆನಪಿಟ್ಟುಕೊಂಡು 'ಪದ್ಯಗಳ ಕಂತು' ಹಾಕಿದ ಪುಟದಲ್ಲಿ ಆರಂಭದ ಪರಿವಿಡಿಯಲ್ಲಿ ಅದೇ ಸಂಖ್ಯೆಯನ್ನು ಒತ್ತಿದರೆ ಬಯಸಿದ ಪದ್ಯ ಸಿಗುವುದು.}

  • ಪದ್ಯದ ಮೊದಲ ಸಾಲುಗಳು:
  • ೧೨೧.ತನುವೇನು? ಮನವೇನು? ಪರಮಾಣು ಸಂಧಾನ |
  • ೧೨೨.ಜನಿಸಿದುದು ಮೃತಿಯನೆಳಸದೆ ಕುಲವ ಬೆಳೆಸುವುದು. |
  • ೧೨೩.ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
  • ೧೨೪.ಮೌನದೊಳೋ ಮಾತಿನೊಳೋ ಹಾಸ್ಯದೊಳೋ ಹಾಡಿನೊಳೋ |
  • ೧೨೫.ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |
  • ೧೨೬.ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ |
  • ೧೨೭.ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |
  • ೧೨೮.ಹೊರಗಾವುದೊಳಗಾವುದೀ ಸೃಷ್ಟಿ ಚಕ್ರದಲಿ |
  • ೧೨೯.ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆ |
  • ೧೩೦ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ |


♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ