ಮನವಿಲ್ಲದೆ ಮಾಡಿದಡೆ ಲಿಂಗರೂಪಾಯಿತ್ತು;
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮನವಿಲ್ಲದೆ
ಮಾಡಿದಡೆ
ಲಿಂಗರೂಪಾಯಿತ್ತು;
ಧನವಿಲ್ಲದೆ
ಮಾಡಿದಡೆ
ಜಂಗಮರೂಪಾಯಿತ್ತು;
ತನುವಿಲ್ಲದೆ
ಮಾಡಿದಡೆ
ಪ್ರಸಾದರೂಪಾಯಿತ್ತು;
ಈ
ತ್ರಿವಿಧ
ಸಕೀಲಸಂಬಂಧವ
ಕೂಡಲಚೆನ್ನಸಂಗಯ್ಯಾ
ನಿಮ್ಮ
ಶರಣ
ಬಲ್ಲ.