ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ

ವಿಕಿಸೋರ್ಸ್ದಿಂದ



Pages   (key to Page Status)   


ಮರವಿದ್ದು
ಫಲವೇನು
ನೆಳಲಿಲ್ಲದನ್ನಕ್ಕ
?
ಧನವಿದ್ದು
ಫಲವೇನು
ದಯವಿಲ್ಲದನ್ನಕ್ಕ
?
ಹಸುವಿದ್ದು
ಫಲವೇನು
ಹಯನಿಲ್ಲದನ್ನಕ್ಕ
?
ರೂಪಿದ್ದು
ಫಲವೇನು
ಗುಣವಿಲ್ಲದನ್ನಕ್ಕ
?
ಅಗಲಿದ್ದು
ಫಲವೇನು
ಬಾನವಿಲ್ಲದನ್ನಕ್ಕ
?
ನಾನಿದ್ದು
ಫಲವೇನು
ನಿಮ್ಮ
ಜ್ಞಾನವಿಲ್ಲದನ್ನಕ್ಕ
ಚೆನ್ನಮಲ್ಲಿಕಾರ್ಜುನಾ
?