ಮರಹು ಬಂದಿಹುದೆಂದು ಗುರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮರಹು
ಬಂದಿಹುದೆಂದು
ಗುರು
ಕುರುಹನೆ
ಕೊಟ್ಟ
;
ಅರಿವಿಂಗೆ
ಪ್ರಾಣಲಿಂಗ
ಬೇರೆ
ಕಾಣಿರಣ್ಣಾ.
ನಿರ್ಣಯವಿಲ್ಲದ
ಭಕ್ತಿಗೆ
ಬರಿದೆ
ಬಳಲಲದೇತಕೆ
?
ಚೆನ್ನಮಲ್ಲಿಕಾರ್ಜುನಯ್ಯನನರಿದು
ಪೂಜಿಸಿದಡೆ
ಮರಳಿ
ಭವಕ್ಕೆ
ಬಹನೆ
?