ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪರ್ಣಾ

ವಿಕಿಸೋರ್ಸ್ದಿಂದ

ಅಪರ್ಣಾ

ಪಾರ್ವತಿಯ ಒಂದು ರೂಪ. ಈಶ್ವರನನ್ನು ಪತಿಯಾಗಿ ಪಡೆಯಲು ಆತನನ್ನು ಕುರಿತು ತಪಸ್ಸು ಮಾಡುವ ಕಾಲದಲ್ಲಿ ಆಹಾರವನ್ನು ತ್ಯಜಿಸಿ ಕೊನೆಗೆ ಆ ಕಾಲದ ಋಷಿಗಳ ಆಹಾರವಾದ ಮರದ ಎಲೆಯನ್ನೂ ಸ್ವೀಕರಿಸಲಿಲ್ಲವಾಗಿ ಆಕೆಗೆ ಈ ಹೆಸರು ಬಂತು.

(ಎಸ್.ಎನ್.ಕೆ.)