ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಘೆಜಿ಼, ಟ್ಯೂದರ್

ವಿಕಿಸೋರ್ಸ್ದಿಂದ

ಅರ್ಘೆಜಿ, ಟ್ಯೂದರ್

ರುಮೇನಿಯದ ಕವಿ. ರಸಾಯನ ವಿಜ್ಞಾನಿಯೊಬ್ಬನ ಸಹಾಯಕನಾಗಿ ಜೀವನವನ್ನು ಪ್ರಾರಂಭಿಸಿ ಅನಂತರ ಸನ್ಯಾಸಿಯಾದ. 1905 ರಲ್ಲಿ ಸನ್ಯಾಸ ತ್ಯಜಿಸಿ ರಾಜಕಾರಣಿಯಾಗಿ ಸೆರೆಮನೆಗೆ ಹೋದ. ವಾಸ್ತವಿಕತೆಯ ಪ್ರಭಾವದಿಂದ ರೂಪಿತವಾದ ಇವನ ಶೈಲಿ ವಿಶಿಷ್ಟವಾದುದು. (ಎಲ್.ಎಸ್.ಎಸ್.)