ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಷ್ಟವೀರಸ್ಥಾನಗಳು

ವಿಕಿಸೋರ್ಸ್ದಿಂದ

ಎಂಟು ಶಿವಕ್ಷೇತ್ರಗಳು. ಈ ವೀರಸ್ಥಾನಗಳಲ್ಲಿರುವ ಒಂದೊಂದು ಶಿವನ ವಿಗ್ರಹವೂ ಕಂಸಾಸುರ, ತ್ರಿಪುರಾಸುರ ಮುಂತಾದ ಅಸುರರ ಸಂಹಾರವನ್ನೂ ಕಾಮನನ್ನು ಸುಟ್ಟದ್ದನ್ನೂ ಯಮನನ್ನು ದಂಡಿಸಿದ್ದನ್ನೂ ಬ್ರಹ್ಮನ ಐದನೆಯ ತಲೆಯನ್ನು ಕತ್ತರಿಸಿ ಹಾಕಿದ್ದನ್ನೂ-ಈ ರೀತಿ ಅವನು ಮಾಡಿದ ಎಂಟು ಬಗೆಯ ವೀರಕಾರ್ಯಗಳನ್ನು ತೋರಿಸುತ್ತದೆ.