ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಕ್ರಮಣಕಾರ
ಗೋಚರ
ಆಕ್ರಮಣಕಾರ
ತನಗೆ ಸ್ವಂತ ಹಕ್ಕಿಲ್ಲದೆ ವ್ಯಕ್ತಿಯ ಮೇಲೆ ಸ್ಥಿರಚರ ಆಸ್ಥಿಯಲ್ಲಿ ಕೈ ಎತ್ತುವವ, ಕೈ ಹಾಕುವವ, ಅತಿಕ್ರಮ ಪ್ರವೇಶ ಮಾಡುವವ (ಟ್ರೆಸ್ ಪಾಸರ್). ಆಕ್ರಮಣ ಅಥವಾ ಅತಿಕ್ರಮದ ವಿವರಗಳಿಗೆ (ನೋಡಿ- ಅತಿಕ್ರಮ) (ನೋಡಿ- ಅಪಕೃತ್ಯ)