ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಯ್ಲ್‌

ವಿಕಿಸೋರ್ಸ್ದಿಂದ

ಆಯ್ಲ್

ಕ್ರೈಸ್ತ ದೇವಾಲಯದ ಸಭಾಂಗಣದಲ್ಲಿನ ಪೀಠ ಸಾಲುಗಳಲ್ಲೊಂದರ ನಡುವೆ ಉದ್ದವಾಗಿ ಅಥವಾ ಅಡ್ಡವಾಗಿ ಓಡಾಡಲು ಬಿಡುವ ಜಾಗ. ಮಂದಿರದ ಪಾಶ್ರ್ವಕ್ಕೂ ಈ ಹೆಸರಿದೆ. (ಕೆ.ಎಸ್.ಆರ್.)