ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಳಕೀವು
ಗೋಚರ
ಒಳಕೀವು: ಮೈಯಲ್ಲಿ ಯಾವದಾದರೂ ಒಂದು ಪೊಳ್ಳಿನೊಳಗೆ ಕೀವಿನ ತೆರನ ದ್ರವ ಸೇರಿರುವುದಕ್ಕೆ ವೈದ್ಯದಲ್ಲಿ ಈ ಹೆಸರಿದೆ (ಎಂಪಯೀಮ). ಮುಖ್ಯವಾಗಿ ಎದೆಗೂಡಿನ ಒಳಗೀವಿಗೆ ಮಾತ್ರ ಹೀಗೆ ಹೇಳುವುದು ಸಾಮಾನ್ಯ. (ನೋಡಿ- ಅಳ್ಳೆಪರೆಯ-ರೋಗಗಳು) *