ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಡು ಪಾರಿವಾಳದ ಮರ
ಮೂಲದೊಡನೆ ಪರಿಶೀಲಿಸಿ
ಕಾಡು ಪಾರಿವಾಳದ ಮರ
ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟಂಕ್ಕೆ ಸೇರಿದ ಎರಿತ್ರೈನ ಸೂಬಿರೋಸ ಎಂ ಶಾಸ್ತ್ರೀಯ ನಾಮವುಳ್ಳ ಮಧ್ಯಮ Uತ್ರದ ಮರ. ¨sgvದಲ್ಲೆಲ್ಲ ಒಣ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಸಿಂಹಳ, ಬರ್ಮ ದೇಶಗಳಲ್ಲೂ ಸಾಮಾನ್ಯ. ಅಲ್ಲದೆ ಇದನ್ನು ಅಲಂPg ಸಸ್ಯವಾಗಿಯೂ ಬೇಲಿಗಿಡವಾಗಿಯೂ ಬೆಳೆಸುವುದುಂಟ. Pಡು ಪಾರಿವಾಳದ ಮರದಲ್ಲಿ ಸಬ್‍ಲೊಬೇಟ ಮತ್ತು ಗ್ರಾಬ್ರೆಸೆನ್ಸ್ ಎಂಬ ಎರಡು ಪ್ರಮುಖ zsಗಳಿವೆ. ಇದರಲ್ಲಿ ಎgಡನೆಯ ಬಗೆಯದು ಕೊಂಚ ಎತ್ತರದ (3,000'ಗಳಿಗೂ ಮೇಲೆ) ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. ಸುವiರು 20'-40' ಎತ್ತgಕ್ಕೆ ಬೆಳೆಯುವ ಈ ಮgz Pಂq ನೇg, ವ್ಯಾಸ ಸುವiರು 3'-6'. ತೊUmದಪ್ಪ ಮತ್ತು ಕಂದುಮಿಶ್ರಿತ ಬೂದಿಬಣದ್ದು. Pಂqz ಮೇಲೆಲ್ಲ ಕೊಕ್ಕೆಂiiPgz ಮುಳ್ಳುಗಳಿವೆ. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ ; ಇವು ಸಂಯುಕ್ತ ಮಾದರಿಯವು. ಒಂದೊಂದು ಎಲೆಯಲ್ಲೂ 3 ಕಿರುಎಲೆಗಳಿವೆ. ಎಲೆತೊಟ್ಟು ಬಹಳ ಉದ್ದ. ಹೂಗೊಂಚಲು ಅಂತ್ಯಾರಂಭಿ (ರೇಸಿóಮೋಸ್) ಮಾದರಿಯದು. ಎಲೆಗಳ Pಂಕುಳಲ್ಲೊ ರೆಂಬೆಗಳ ತುದಿಯಲ್ಲೊ ಮೂಡುತ್ತz. ಹೂಗಳು ಕೆಂಪುಬಣ್ಣದವಾಗಿದ್ದು ಬಲು ಆಕರ್ಷಕವಾಗಿವೆ ; ದ್ವಿಲಿಂಗಿಗಳು ಮತ್ತು ದ್ವಿಪಾಶ್ರ್ವ ಸಮಾಂಗvಯುಳ್ಳವು (eóÉೈಗೋಮಾರ್ಫಿಕ್). 5 ಬಿಡಿಯಾದ ಪುಷ್ಪಪತ್ರಗಳುಳ್ಳ ಪುಷ್ಪಪಾತ್ರೆ (ಕೇಲಿಕ್ಸ್), 5 ದಳಗಳುಳ್ಳ ಪುಷ್ಪದಳಗಳ ಸಮೂಹ (Pರೋಲ), ಪರಸ್ಪರ ಕೂಡಿಕೊಂಡು 10 ಕೇಸgಗಳು, ಒಂದೇ ಕಾರ್ಪೆಲಿನ ಉಚ್ಚಸ್ಥಾನz ಅಂಡಾಶಯ-ಇವು ಹೂವಿನ ಮುಖ ಕ್ಷಣಗಳು. ಕಾಯಿ ಲೆಗ್ಯೂವi ಅಥವಾ ಪಾಡ್ ವizರಿಯದು. ಒಣಗಿzU ಇಬ್ಭಾಗವಾಗಿ ಒqಯುತ್ತದೆ. ಬೀಜಗಳು ಹಲವಾರಿವೆ.
ಕಾಡುಪಾರಿವಾಳದ ಚೌಬೀನೆ ಹಗುರ ಮತ್ತು ಮೃದುವಾಗಿದೆ ; ಇದರ ಬಣ್ಣ ಬಿಳಿ. ನಾರಿನಿಂದ ಕೂಡಿರುವ ಇದು ತಕ್ಕಮಟ್ಟಿಗೆ ಬಿರುಸಾಗಿದೆ. ಇದು ಹದಗೊಳ್ಳುವಾಗ (ಸೀಸನಿಂಗ್) ಬಿರಿಯುವುದಾಗಲೀ ಸೀಳುವುದಾಗಲೀ ಇಲ್ಲ. ಆದರೆ ಮಾಸಲು ಬಣ್ಣಕ್ಕೆ ತಿರುಗುವುದರಿಂದ ಮರ ಕೊಯ್ಯಲು ಸುಲಭ. ಈ ಮರವನ್ನು ತುಪ್ಪದ ಜಾಡಿ, ಮರದ ಸೌಟು, ಪೀಪಾಯಿ, ಹಲಗೆ, ನೀರಿನಬಾನಿ, ಟೀ ಮತ್ತು ಹಣ್ಣಿನ ಪೆಟ್ಟಿಗೆಗಳು, ಬೆಂಕಿಪೆಟ್ಟಿಗೆ ಮುಂತಾದುವನ್ನು ತಯಾರಿಸುವುದಕ್ಕೆ ಬಳಸುತ್ತಾರೆ. ಪ್ಲೈವುಡ್ ತಯಾರಿಕೆಯಲ್ಲೂ ಬಳಸುವುದುಂಟು. ಇದರಿಂದ ತೆಗೆದ ಕಾರ್ಕನ್ನು ಬಿರಟೆಗಳಾಗಿಯೂ ಶಾಖ ಮತ್ತು ವಿದ್ಯುತ್ ನಿರೋಧಕ ವಸ್ತುವಾಗಿಯೂ ಉಪಯೋಗಿಸಬಹುದು.
(ಟಿ.ಸಿ.)