ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಮಧೇನು 1

ವಿಕಿಸೋರ್ಸ್ದಿಂದ
  ಮೂಲದೊಡನೆ ಪರಿಶೀಲಿಸಿ

ಕಾಮಧೇನು 1

 ದೇವಲೋಕದ ಹಸು. ಕೇಳಿದ ಪzರ್ಥಗಳನ್ನು ಕೊಟ್ಟು vಣಿಸುವ ಗುಣವುಳ್ಳದ್ದು. ಅಮೃತಮಥನ ಕಾಲದಲ್ಲಿ ಕ್ಷೀರಸಮುದ್ರದಿಂದ ಹುಟಿz ಇದನ್ನು ದೇವತೆಗಳು ಸಪ್ತರ್ಷಿಗಳಿಗೆ ದಾನ ಮಾಡಲಾಗಿ ಇದು ಕಾಲಕ್ರಮದಲ್ಲಿ ವಸಿಷ್ಠg ಸ್ವತ್ತಾಯಿತು.

 ಇzg ಣ ಬಿಳುಪು. ನಾಲ್ಕು ವೇzಗಳೇ ಇದರ ಕಾಲುಗಳು. ನಾಲ್ಕು ಪುರುಷಾರ್ಥಗಳೇ ಇದರ ಕೆಚ್ಚಲು. ನಂದಾ, ಸುನಂz, ಸುರಭೀ, ಸುಶೀಲಾ, ಸುಮನಾ ಎಂಬ ಐದು ರೂಪಗಳಿಂz ಇದು ಪ್ರಸಿದ್ಧವಾಗಿದೆ. sರ್ಗವ, ಆಂಗೀರಸ, ¨sgದ್ವಾಜ, ಕಶ್ಯಪ, ವಸಿಷ್ಠ-ಈ ಐವರು ಋಷಿಗಳ ಆಶ್ರಮದಲ್ಲಿ ಒಂದೊಂದು ಧೇನುವಿದ್ದು ದೇವ, ಅತಿಥಿ, ಪಿತೃ ಮೊದಲಾದವg ಪೂeಗಳಲ್ಲಿ ನೆರವಾಗಿವೆಯೆಂದು ಪ್ರತೀತಿ. ಅಭೀಷ್ಟಸಿದ್ಧಿU ಬಲಿಪಾಡ್ಯಮಿಯ ದಿವಸ ಇದನ್ನು ಪೂಜಿಸುತ್ತಾg.

 ರಾವiಯಣದ ಪ್ರPg ವಿಶ್ವಾಮಿತ್ರ ಒಮ್ಮೆ ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ sÉೀಟಿಯಿತ್ತಾಗ ವಸಿಷ್ಠರು ಕಾಮದೇನುವಿನ (ನಂದಿನೀಧೇನು) ಸಹಾಯದಿಂz ಅತಿಥಿ ಸತ್ಕಾರವನ್ನು ಜಂsಣೆಯಿಂz ಮಾಡಿದರು. ಇದರಿಂz ಸಂತೃಪ್ತಿ ಹೊಂದಿದ ವಿಶ್ವಾಮಿತ್ರ ಕಾಮಧೇನುವನ್ನು ತಾನು ಪqಯಬೇPಂದು ಇಚ್ಛಿಸಿ ಈ ಒಂದು ಹಸುವಿUಗಿ ತನ್ನಲ್ಲಿರುವ ಹಸುಗಳನ್ನೆಲ್ಲ ಕೊಡುವುದಾಗಿ ವಸಿಷ್ಠರನ್ನು ಕೇಳಿz. ವಸಿಷ್ಠರು ಕಾಮಧೇನುವನ್ನು ಕೊಡಲು ನಿರಾಕರಿಸಿದರು. vತ್ಫಲವಾಗಿ ಪರಸ್ಪg ಯುದ್ಧವಾಗಿ ವಿಶ್ವಾಮಿತ್ರ ಸೋಲನ್ನೊಪ್ಪಿಕೊಂಡು ಅಂದಿನಿಂz ತನ್ನ ಕ್ಷಾತ್ರವನ್ನು ತ್ಯಜಿಸಿ ಬ್ರಹ್ಮ ಪದವಿ ಪqಯಲು ತಪಸ್ಸು ಮಾಡಲು ಉದ್ಯುಕ್ತನಾz.

 ಅನೇP ವರ್ಷಗಳ ತಪಸ್ಸಿಂzಗಿ ಕಾಮಧೇನುವಿನ ಕರುವನ್ನು ಜಮzಗಿ ಮಹರ್ಷಿಗಳು ಪಡೆದಿದ್ದgಂದೂ ಇದನ್ನು ಕಾರ್ತವೀರ್ಯ ಅಪಹರಿಸಿದನೆಂದೂ ಇದರಿಂದಾಗಿ ಜಮದಗ್ನಿಯ ಮಗ ಪರಶುರಾಮ ಟಿUದ್ದು ಸಮಸ್ತ ಕ್ಷತ್ರಿಯರ ವzsU Pgಣನಾದನೆಂದೂ ಇನ್ನೊಂದು ಹೇಳಿಕೆಯಿz.

 ಕಾಮಧೇನು zಕ್ಷನ ಮಗಳೆಂದೂ ಕಶ್ಯಪರ ಪತಿಯೆಂದೂ ಇನ್ನೊಂದು ಹೇಳಿPಯುಂಟ.  

(ಎಸ್.ಎನ್.ಕೆ.)