ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ವಿಲಿಯಂ
ಮೂಲದೊಡನೆ ಪರಿಶೀಲಿಸಿ
ಕಿಂಗ್, ವಿಲಿಯಂ
1663-1712. ಇಂಗ್ಲಿಷ್ ಕವಿ ಚತುರೋಕ್ತಿ ಹಾಗೂ ವಿವಿzs ರಿತಿಯ ಬರಹಗಳಿU ಪ್ರಸಿದ್ಧನಾದವ. 1685ರಲ್ಲಿ ಆಕ್ಸ್¥sರ್ಡ್ ವಿಶ್ವ ದ್ಯಾನಿಲಯದ ಪದವಿ ಪqದು, ಕಾನೂನನ್ನು ಅsÁ್ಯಸ ವiಡಿ, ಅನಂತg ಸಾಹಿತ್ಯ ರಚನೆU ತೊಡಗಿದ. ಮಾನವ ಸ್ವಭಾವದಲ್ಲಿನ ದೌರ್ಬಲ್ಯವನ್ನು ಗುರುತಿಸುವ ಶಕ್ತಿ ಪಡೆದಿದ್ದ ಈv Pಟುವಿಮರ್ಶಕನಾಗಿಯೂ ಇದ್ದ. ಆzg ಈತನ ರವಣUಯಲ್ಲಿನ ಹಾಸ್ಯದ ಹೊನಲು ವಿಮರ್ಶೆಯ ತೀಕ್ಷ್ಣತೆಯನ್ನು ಕಡಿಮೆ ಮಾಡಿರುವುzರಿಂz ಈv ಹೆಚ್ಚಿನ ಜನಪ್ರಿಯತೆಗೆ ಕಾgಣನಾಗಿದ್ದಾನೆ.
ಟೋರಿ ಮತ್ತು ಹೈZರ್ಚ್ ಪಕ್ಷಪಾತಿಯಾಗಿ ಅನೇಕ ಲಘು ಗ್ರಂಥಗಳನ್ನು gz. ಟೋರಿಪಕ್ಷz ನಾಯಕ ವಿಲಿಯಂ ಷರ್ಲಾP ಮತ್ತು ರೋಧಪಕ್ಷದ ರಾಬರ್ಟ್ ಸೌತ್ ಕ್ರೈಸ್ತ ತ್ರಿಮೂತಿvತ್ವವನ್ನು ಕುರಿತು ನಡೆಸಿದ ವಾಗ್ವಾದಗಳನ್ನು ಕುರಿತ. ಈv ಒಂದು ಲಘುಪತ್ರಕವನ್ನು ಬರೆದನಲ್ಲದೆ ದಿ ಬ್ಯಾಟಲ್ gಯಲ್ ಎಂಬ ಲಾವಣಯನ್ನು ರಚಿz. ರಾಬರ್ಟ್ ಮೋಲ್ಸ್‍ವರ್ತ್ ಡೆನ್‍ವiರ್ಕಿನ ಸರ್ಕಾg ಪದ್ಧತಿಯನ್ನು ಟೀಕಿzU ಅzಕ್ಕೆ ಪರಿಣಾಮಕಾರಿ ಪ್ರತ್ಯುತ್ತರ ಬರೆದ (1694). ಇದಕ್ಕಾಗಿ ಡೆನ್‍ವiರ್ಕ್ ವಿಶ್ವವಿದ್ಯಾನಿಲಯ ಕಿಂಗ್U ಧನ್ಯವಾದವನ್ನರ್ಪಿಸಿತು. ಜೊತೆಗೆ ರಾಜಕುಮಾರಿ ಆನ್‍ಳ Pರ್ಯದರ್ಶಿಯ ಕೆಲಸ ಸಿಕ್ಕಿತು. 1699ರಲ್ಲಿ ಬೆಂಟ್ಲೆಯನ್ನು ಅಣಕವiಡಿ ಡೈಲಾಗ್ಸ್ ಆs qq ಎಂ ಪುಸ್ತಕವನ್ನು ಅತ್ಯಂv Zತುರೋಕ್ತಿಯಿಂದ gz. ತನU ಹಾಲು ನೀಡುತ್ತಿದ್ದ Pಂಪು ಹಸುವನ್ನು ಕುರಿತು ಮಲಿ ಆs ಮನ್‍ಟೌನ್ (1704) ಕವನ gಚಿz. 1701ರಲ್ಲಿ ಅರ್ಲ್ ಆs ಅಂಗೆಲ್ಸೆಯ ದಾಂಪತ್ಯ ಚ್ಛೇದನz ಗ್ಗೆ ಲಾಡ್ರ್ಸ್ ಸ¨sಯಲ್ಲಿ ವಾದಿಸಿ ಜಯಿಸಿz. ಇzರಿಂz ಕಿಂUU ಐರ್ಲೆಂಡಿನ ನ್ಯಾಯಾಧೀಶ ಸ್ಥಾನ ದೊರಕಿತು. ಆದg ಆ ಕೆಲಸದಲ್ಲಿ ಈತನಿU ಆಸಕ್ತಿಯಿರಲಿಲ್ಲ.
ಇಂಗ್ಲೆಂಡಿಗೆ ಹಿಂದಿರುಗಿ 1708ರಲ್ಲಿ ಹೊರೇಸನ ದಿ ಆರ್ಟ್ ಆs ಪೊಯಟ್ರಿ ಪದ್ಯವನ್ನನುಸರಿಸಿ ದಿ ಆರ್ಟ್ ಆs ಕುಕರಿ ಎಂಬ ಕವನವನ್ನು ಪ್ರPಟಿz. ಸಮಕಾಲೀನ ಜ್ಞಾನವನ್ನು ಗೇಲಿ ಮಾಡಿ ಯೂಸ್‍ಫುಲ್ ಟ್ರಾನ್ಸ್ಯಾಕ್ಷನ್ ಇನ್ ಫಿಲಾಸಫಿ ಎಂ ಗ್ರಂಥವನ್ನು gz (1709). ಪ್ರಬಂಧಕಾರ ಸ್ಟೀಲ್ ನಡೆಸುತ್ತಿದ್ದ ಟ್ಯಾಟ್ಲರ್ ಮತ್ತು ದಿ ಎಕ್ಸಾಮಿನg ಪತ್ರಿಕೆಗಳಿU ಲೇಖನಗಳನ್ನು ಬರೆದ. ಮೈತುಂ ಸಾಲ ಮಾಡಿ. ತೀರಿಸಲಾಗದೆ ಸೆರೆಮನೆ ವಾಸವನ್ನೂ ಅನುಭವಿಸಿದ. 1711ರಲ್ಲಿ ಈತನಿU ಹುದ್ದೆಯೊಂದು ದೊರಕಿದರೂ ಇಷ್ಟವಿಲ್ಲದೆ ಮರುವರ್ಷ ಅದನ್ನು ಬಿಟ್ಟ.
ಈತನ ಕವಿತೆಗಳಲ್ಲಿ ಹಾಸ್ಯ ಮತ್ತು ಸ್ವೋಪಜ್ಞತೆ ಮಿಂಚುತ್ತವೆ. 1788ರಲ್ಲಿ ಈತನ ರಹವೆಲ್ಲ ಒಂದು ಸಂಪುಟದಲ್ಲಿ ಪ್ರPಟವಾಯಿತು.
(ಟಿ.ವಿ.ಎಸ್.)