ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಸ್ಮತ್

ವಿಕಿಸೋರ್ಸ್ದಿಂದ

ಕಿಸ್ಮತ್

 ಗುಜರಾತಿ ಭಾಷೆಯ ಒಂದು ಮಾಸಪತ್ರಿಕೆ. ಸಂಪಾದಕ ಮತ್ತು ಪ್ರಕಾಶಕ ಯು. ಜೆ. ಪಾಂಡ್ಯ. ಸಾಹಿತ್ಯ ಸಂಸ್ಕøತಿಗಳಿಗೆ ಸಂಬಂಧಿಸಿದ ಲೇಖನಗಳಿಂದ ಕೂಡಿರುತ್ತದೆ. ಮುಂಬಯಿಯ ಕಿಸ್ಮತ್ ಪ್ರಿಂಟರಿಯಲ್ಲಿ ಅಚ್ಚಾಗಿ ಪ್ರಕಟವಾಗುತ್ತಿದೆ.  ಬಿಡಿ ಪತ್ರಿಕೆಯ ಬೆಲೆ 75 ಪೈಸೆ. ಪತ್ರಿಕೆಯ ಪ್ರಸಾರ 12,417(1969).          

 (ಎಸ್.ಬಿ.ಎಸ್.)