ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೀವೂ

ವಿಕಿಸೋರ್ಸ್ದಿಂದ
 ಮೂಲದೊಡನೆ ಪರಿಶೀಲಿಸಿ

ಕೀವೂ

ಕಾಂಗೋ ಪ್ರಜಾಸತ್ತಾತ್ಮP Uಣgಜz ಒಂದು ಪೂರ್ವ ಪ್ರಾಂತ್ಯ. ಸಮಭಾಜಕದಿಂದ zಕಿಣಕ್ಕೆ ಲೊಮಾನಿ ನದಿಗೂ ಎಡ್ವರ್ಡ್, ಕೀವೂ ಮತ್ತು mಂಗನ್ಯೀಕ ಸರೋವgಗಳಿಗೂ ನಡುವೆ ಇz. ವಿಸ್ತೀರ್ಣ 1, 00,030 ಚ.ಮೈ, ಜನ ಸಂಖ್ಯೆ ಸು. 22,76,276 (1958). ಪ್ರಾಂತ್ಯದ ಪಶ್ಚಿಮ ಭಾಗ ಪ್ರಸ್ಥಭೂಮಿ (150'); ಪೂರ್ವದಲ್ಲಿ ಸರೋವgಗಳ ಬಳಿಯ ಪ್ರದೇಶ ಪರ್ವತಮಯ. ರೂವೆಂಜೋರಿ ಶ್ರೇಣಿಯ ಎತ್ತg 16,763.' ರುಂಗ ಜ್ವಾಲಮುಖಿ ಶ್ರೇಣಿಯ ಉನ್ನv ಖg Pರಿಂ (14,787') ಪ್ರಾಂತ್ಯದ ಬಹುಭಾಗ ಸಮ¨sಜಕಿಯ ಕಾಡಿಂz ಆವೃತವಾಗಿz. ಪ್ರಾಂತ್ಯದ ಎತ್ತರದಿಂದಾಗಿ ಇಲ್ಲಿಯ ವಾಯುಗುಣ ಹಿvPg. ಐದೋಪ್ಯರು ಅಧಿಕ ಸಂಖ್ಯೆಯಲ್ಲಿ ಇಲ್ಲಿ ನೆಲಸಲು ಇದರ ವಾಯುಗುಣ ಒಂದು Pgಣ. ಎಡ್ವರ್ಡ್ ಸರೋವರದ ಬಳಿ ಆಲ್ಬರ್ಟ್ ರಾಷ್ಟ್ರೀಯ ವನದಲ್ಲಿ ಗೊರಿಲ, ಕಾಡೆಮ್ಮೆ, ಆನೆ, ಖಡ್ಗಮೃಗ ಮತ್ತು ಜಿರಾ¥s ಇವೆ.

 ಬೂಕವೂ, ಕೊಸಾಂಗೋ, ಕಿಂಡೂ, ವೂವಿರ, ರೂಚೂರೂ-ಇವು ಕೀವೂ ಪ್ರಾಂತ್ಯದ ಪಟಣಗಳು. ಪ್ರಾಂತ್ಯದ ಮುಖ್ಯಪಟಣ ಬೂಕವೂ. ಇzg ಜನ ಸಂಖ್ಯೆ 33,268, ಉತ್ತg ಕೀವೂ, ದಕ್ಷಿಣ ಕೀವೂ, ಮನೀಮ-ಇವು ಇzg ಜಿಲ್ಲೆಗಳು. ಗೋಮ, ಬೂಕವೂ ಮತ್ತು ಕಿಂಡು-ಪೋರ್ಟ್-ಎಂಪೇನ್ ಅನುಕ್ರಮವಾಗಿ ಇವುಗಳ ಆಡಳಿತ ಕೇಂದ್ರಗಳು. ಲೂವಲಾಬ, ಲೋಮಮೀ, ಲೋವಾ, ಎಲಿಲ ಮತ್ತು ವೂಲೆಂಡಿ ಇವು ಈ ಪ್ರಾಂತ್ಯದ ಮುಖ ನದಿಗಳು. ಮನೀಮದ ದಕಿಣಂz ಉತ್ತರಕ್ಕೆ ಅಡ್ಡಲಾಗಿ ಲೂವಲಾಬ ನದಿ ಹರಿಯುತ್ತz. ಈ ಪ್ರಾಂತ್ಯದಲ್ಲಿ ಕಾಫಿ, ಚಹ ತೋಟಗಳಿವೆ. ಇಲ್ಲಿಯ ರೈತರು ಸೇವಂತಿU ವರ್ಗಕ್ಕೆ ಸೇರಿದ ಒಂದು ಸಸ್ಯವನ್ನೂ ಸಿಂಕೋನ ಮರವನ್ನೂ ಂಬೆ, ಕಿತ್ತಲೆ, ಹೇರಳೆ, Zಕ್ಕೋತ ಮತ್ತು ಉಷ್ಣವಲಯದ ಇತರ ತgPರಿ ಮತ್ತು ಹಣ್ಣುಗಳನ್ನೂ ಬೆಳೆಯುತ್ತಾರೆ. ಅಲ್ಲz ತ್ತ, ಹತ್ತಿ, ಬೆಳೆಗಳು ಮುಂತಾದವನ್ನೂ ಬೆಳೆಯುತ್ತಾರೆ. ತಾಳೆಯೆಣ್ಣೆ ಒಂದು ಮುಖ ಉತ್ಪನ್ನ, ಕೀವೂ ಪ್ರಾಂತ್ಯ ಐರೋಪ್ಯg ಮುಖ್ಯ ವ್ಯವಸಾಯ ಕೇಂದ್ರವಾಗಿತ್ತು.

 ಕೀವೂ ಸರೋವg, mಂಗನ್ಯೀಕ ಸರೋವg ಮತ್ತು ಲೂವಲಾಬ ನದಿಯ ಕೆಳzಂqಯಲ್ಲಿ ನೌಕಾಸಂZರವುಂಟು, Pಂಡು ಮತ್ತು ಕೊಂಗೋಲೋ, ವೂವಿರ ಮತ್ತು ಕಮಾನ್ಯೊಲಗಳ ನಡುವೆ ರೈಲು ಸಂಪರ್ಕ ಎರ್ಪಟಿz. ಪ್ರಸಿದ್ಧವಾz ಆಲ್ಬರ್ಟ್ ರಾಷ್ಟ್ರೀಯ ವನz ಮೃಗಪಕ್ಷಿಗಳು ವೈವಿಧ್ಯಮಯ. ಬಾಂಟುಗಳು ಇಲ್ಲಿಯ ಮುಖ್ಯನಿವಾಸಿಗಳು.

 

(ಎಸ್.ಎನ್.ಎಲ್.)