ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂದಕುಂದಾಚಾರ್ಯ
ಗೋಚರ
ಕುಂಥಲಗಿರಿ
ಮಹಾರಾಷ್ಟ್ರ ರಾಜ್ಯದಲ್ಲಿ ಸೊಲ್ಲಾಪುರದ ಬಳಿ ಇರುವ ಒಂದು ಜೈನಕ್ಷೇತ್ರ.
ಅನೇಕ ಜೈನ ಯತಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ. 1955ರಲ್ಲಿ ಶಾಂತಿಸಾಗರ ದಿಗಂಬರ ಮುನಿಗಳು ಈ ಕ್ಷೇತ್ರದಲ್ಲಿ ಯಮ ಸಲ್ಲೇಖನ ತೆಗೆದುಕೊಂಡು ಅಂತ್ಯವಾದರು.
(ಬಿ.ಜಿ.)